ಕಲಿಕಾ ಮತ್ತು ಬೋಧನಾ ಪ್ರಕ್ರಿಯೆಯ ಮನೋವಿಜ್ಞಾನ| Psychology of learning and teaching| ಡಾ. ಹೆಚ್. ವಿ. ವಾಮದೆವಪ್ಪ
| ಡಾ. ಹೆಚ್. ವಿ. ವಾಮದೆವಪ್ಪ | ವಿಸ್ಮಯ ಪ್ರಕಾಶನ | Kannada |
| Description: ಕಲಿಕಾ ಮತ್ತು ಬೋಧನಾ ಪ್ರಕ್ರಿಯೆಯ ಮನೋವಿಜ್ಞಾನ| Psychology of learning and teaching Process| ಡಾ. ಹೆಚ್. ವಿ. ವಾಮದೆವಪ್ಪ ಈ ಪುಸ್ತಕವೂ ಕಲಿಕಾ ಮತ್ತು ಬೋಧನಾ ಪ್ರಕ್ರಿಯೆಯ ಮನೋವಿಜ್ಞಾನ ವಿಷಯದಲ್ಲಿ ಬರುವ ಹಲವಾರು ವಿಷಯಗಳ ಕುರಿತು ಮಾಹಿತಿಯನ್ನು ಒಳಗೊಂಡಿರುವ ಪುಸ್ತಕವಾಗಿದೆ. ಅದರಲ್ಲೂ ಮುಖ್ಯವಾಗಿ ಮಾನವನ ಕಲಿಕೆ ಮತ್ತು ಬುದ್ಧಿಶಕ್ತಿ, ಕಲಿಕೆಯ ಸಿದ್ಧಾಂತಗಳು, ಅನುಬಂಧನ ಕಲಿಕೆ, ಅನ್ವೇಷಣ ಕಲಿಕೆ, ವೀಕ್ಷಣಾ ಕಲಿಕೆ, ಕಲಿಕಾ ಪ್ರಕ್ರಿಯೆ ಮತ್ತು ಅಭಿಪ್ರೇರಣೆ ಬೋಧನಾ ಕಲಿಕಾ ಪ್ರಕ್ರಿಯೆ, ಶಾಲಾ ವ್ಯವಸ್ಥೆಯಲ್ಲಿರುವ ಮೌಲ್ಯಮಾಪನ, ವ್ಯಕ್ತಿತ್ವ ಮತ್ತು ಮಾನಸಿಕ ಆರೋಗ್ಯ ಹಾಗೂ ವ್ಯಕ್ತಿತ್ವದ ಅಳತೆ, ವಿಕಾಸ, ಮಾನಸಿಕ ಆರೋಗ್ಯ ಶಾಸ್ತ್ರ, ಹಾಗೂ ಇನ್ನೂ ಹಲವಾರು ಮನೋವಿಜ್ಞಾನದ ಕುರಿತಾದ ವಿಷಯವನ್ನು ಒಳಗೊಂಡಿರುವಂತಹ ವಿಶಿಷ್ಟ ಕೈಪಿಡಿಯಾಗಿದೆ. ಈ ಪುಸ್ತಕ ಬಿ.ಎಡ್, ಡಿ. ಎಡ್, ಟಿ ಇ ಟಿ, ಸಿ ಇ ಟಿ,GPSTR, HSTR ಮತ್ತು ಇನ್ನಿತರೇ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಉಪಯುಕ್ತವಾದ ಹೊತ್ತಿಗೆಯಾಗಿದೆ. |
| ₹200.00 |
| Out of stock |
Product Specifications
| Language | Kannada |
|---|---|
| Page Count | 255 Pages |
| Shipping Weight | 900 g |
| Publisher | ವಿಸ್ಮಯ ಪ್ರಕಾಶನ |
| Binding | PaperBack |
Clarity on Shipment: The shipping weight includes high-quality protective packaging to ensure your study material arrives in perfect condition without creases or corner damage.
KPSC Vaani Trust Guarantee
We ensure every book is quality-checked. However, if you receive a defective or damaged copy (missing pages, printing errors):
- Return Policy: Acceptable for defects only.
- Report Window: Within 48 hours of delivery.
ಭಾರತದ ಸ್ವಾತಂತ್ರ್ಯ ಚಳುವಳಿ| ಪ್ರೊ. ಬಿ. ಪರಮೇಶ್ವರ by ಪ್ರೊ. ಬಿ. ಪರಮೇಶ್ವರ, Mysuru Book House
₹640.00 ₹800.00 20% off


