Loading..!

Back
Reviews - ಕಲಿಕಾ ಮತ್ತು ಬೋಧನಾ ಪ್ರಕ್ರಿಯೆಯ ಮನೋವಿಜ್ಞಾನ| Psychology of learning and teaching| ಡಾ. ಹೆಚ್. ವಿ. ವಾಮದೆವಪ್ಪ
Image not found
Author: ಡಾ. ಹೆಚ್. ವಿ. ವಾಮದೆವಪ್ಪ
Publisher: ವಿಸ್ಮಯ ಪ್ರಕಾಶನ
Description: ಕಲಿಕಾ ಮತ್ತು ಬೋಧನಾ ಪ್ರಕ್ರಿಯೆಯ ಮನೋವಿಜ್ಞಾನ| Psychology of learning and teaching Process| ಡಾ. ಹೆಚ್. ವಿ. ವಾಮದೆವಪ್ಪ 
ಈ ಪುಸ್ತಕವೂ ಕಲಿಕಾ ಮತ್ತು ಬೋಧನಾ ಪ್ರಕ್ರಿಯೆಯ ಮನೋವಿಜ್ಞಾನ ವಿಷಯದಲ್ಲಿ ಬರುವ ಹಲವಾರು ವಿಷಯಗಳ ಕುರಿತು ಮಾಹಿತಿಯನ್ನು ಒಳಗೊಂಡಿರುವ ಪುಸ್ತಕವಾಗಿದೆ. ಅದರಲ್ಲೂ ಮುಖ್ಯವಾಗಿ ಮಾನವನ ಕಲಿಕೆ ಮತ್ತು ಬುದ್ಧಿಶಕ್ತಿ, ಕಲಿಕೆಯ ಸಿದ್ಧಾಂತಗಳು, ಅನುಬಂಧನ ಕಲಿಕೆ, ಅನ್ವೇಷಣ ಕಲಿಕೆ, ವೀಕ್ಷಣಾ ಕಲಿಕೆ, ಕಲಿಕಾ ಪ್ರಕ್ರಿಯೆ ಮತ್ತು ಅಭಿಪ್ರೇರಣೆ ಬೋಧನಾ ಕಲಿಕಾ ಪ್ರಕ್ರಿಯೆ, ಶಾಲಾ ವ್ಯವಸ್ಥೆಯಲ್ಲಿರುವ ಮೌಲ್ಯಮಾಪನ, ವ್ಯಕ್ತಿತ್ವ ಮತ್ತು ಮಾನಸಿಕ ಆರೋಗ್ಯ ಹಾಗೂ ವ್ಯಕ್ತಿತ್ವದ ಅಳತೆ, ವಿಕಾಸ, ಮಾನಸಿಕ ಆರೋಗ್ಯ ಶಾಸ್ತ್ರ, ಹಾಗೂ ಇನ್ನೂ ಹಲವಾರು ಮನೋವಿಜ್ಞಾನದ ಕುರಿತಾದ ವಿಷಯವನ್ನು ಒಳಗೊಂಡಿರುವಂತಹ ವಿಶಿಷ್ಟ ಕೈಪಿಡಿಯಾಗಿದೆ. ಈ ಪುಸ್ತಕ  ಬಿ.ಎಡ್, ಡಿ. ಎಡ್, ಟಿ ಇ ಟಿ, ಸಿ ಇ ಟಿ,GPSTR, HSTR ಮತ್ತು ಇನ್ನಿತರೇ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಉಪಯುಕ್ತವಾದ ಹೊತ್ತಿಗೆಯಾಗಿದೆ.