PSI - Police Sub Inspector ವಿವರಣೆಯೊಂದಿಗೆ 31 ಪ್ರಶ್ನೆ ಪತ್ರಿಕೆಗಳು | Ujwala Academy
| Manjuth KU and Srikanth Kullolli | Ujwala Academy | Kannada |
| Description: ಈ ಪುಸ್ತಕವು ಪೊಲೀಸ್ ಸಬ್ ಇನ್ಸ್ಪೆಕ್ಟರ್ (PSI) ಪರೀಕ್ಷೆಗಾಗಿ ಅತ್ಯುತ್ತಮ ಮಾರ್ಗದರ್ಶನವನ್ನು ಒದಗಿಸುತ್ತದೆ. PSI ಪರೀಕ್ಷೆಗೆ ಸಂಬಂಧಿಸಿದಂತೆ ಪ್ರತಿಯೊಂದು ಹಳೆಯ ಒಟ್ಟು 31 ಪ್ರಶ್ನೆ ಪತ್ರಿಕೆಗಳ ವಿವರವನ್ನು ಈ ಪುಸ್ತಕದಲ್ಲಿ ನೀಡಲಾಗಿದೆ. KSISF, KSRP, CIVIL, PSI-FPB, RSI, DSI, ಮತ್ತು ವೈರ್‌ಲೆಸ್ PSI ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸಿದ್ಧತೆ ಮಾಡಲು ಈ ಪುಸ್ತಕ ಅತ್ಯುತ್ತಮವಾಗಿದೆ. ಪುಸ್ತಕದ ವೈಶಿಷ್ಟ್ಯಗಳು: * 31 ಹಳೆಯ ಪ್ರಶ್ನೆ ಪತ್ರಿಕೆಗಳಿಗೆ ವಿವರಣಾತ್ಮಕ ಉತ್ತರಗಳನ್ನು ನೀಡಲಾಗಿದೆ. * 545 KSP &KEA ಎರಡೂ ಪತ್ರಿಕೆಗಳಿಗೆ ವಿವರಣೆ ನೀಡಲಾಗಿದೆ * 402 ಪ್ರಶ್ನೆ ಪತ್ರಿಕೆ ವಿವರಣಾತ್ಮಕ ಉತ್ತರ ನೀಡಲಾಗಿ * ಸರಳವಾಗಿ ವಿವರಿಸಿದ ಪ್ರಶ್ನೋತ್ತರಗಳು * PSI-FPB, RSI, DSI ಮತ್ತು ವೈರ್‌ಲೆಸ್ PSI ವಿಭಾಗಗಳಿಗಾಗಿ ವಿಶೇಷ ಮಾರ್ಗದರ್ಶನ * ಒಟ್ಟು 900ಪುಟಗಳು (ಕಪ್ಪು ಬಿಳುಪು) |
| 900 pages |
| ₹555.00 |
| In Stock |
KPSC/KEA FDA SDA ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಮಾಲಿಕೆ - K M ಸುರೇಶ | 7th Edition2026 by K M Suresh, Spardha Vijetha
₹495.00 ₹580.00 15% off
(10)
