Loading..!

Back
PSI, PC, SDA & VAOಗಾಗಿ 4G ಸೈನ್ಸ್ & ಟೆಕ್ನಾಲಜಿ| Ravi HN | 4G Science PSI PC VAO
Book namePSI, PC, SDA & VAOಗಾಗಿ 4G ಸೈನ್ಸ್ & ಟೆಕ್ನಾಲಜಿ| Ravi HN | 4G Science PSI PC VAO
Authorರವಿ ಹೆಚ್.ಎನ್. (M.Sc., B.Ed.)
Publisher4G Science Prakashana
LanguageKannada
Stocks leftOnly 4 items remaining
DescriptionBuy PSI PC and VAO 4G Science and Technology Book Online :
PSI, PC & VAO ಹುದ್ದೆಗಾಗಿ 4G Science ಪ್ರಕಾಶನ ಹೊರತಂದಿರುವ 4G ಸೈನ್ಸ್ ಮತ್ತು ಟೆಕ್ನಾಲಜಿ ಪುಸ್ತಕವು ರಾಜ್ಯದ ಬಹು ಬೇಡಿಕೆಯ ಪುಸ್ತಕವಾಗಿದ್ದು, ವಿಶೇಷವಾಗಿ ಈ ಪುಸ್ತಕವನ್ನು PSI, VAO ಮತ್ತು PC ಹುದ್ದೆಗಳಿಗೆ ತಯಾರಾಗುತ್ತಿರುವ ಅಭ್ಯರ್ಥಿಗಳಿಗಾಗಿಯೇ ತಯಾರಿಸಲಾಗಿದ್ದು ಈ ಪುಸ್ತಕದ ವಿಶೇಷವಾಗಿದೆ.
* NCERT ಆಧಾರಿತ 6 ರಿಂದ 12ನೇ ತರಗತಿಯ ವಿಜ್ಞಾನ ಪಠ್ಯಪುಸ್ತಕಗಳ ಸಮಗ್ರ ಸಾರವನ್ನು ಒಳಗೊಂಡಿದೆ ಮತ್ತು ಪ್ರಸ್ತುತ ಬೆಳವಣಿಗೆಗಳು ಮತ್ತು ಅಧಿಕೃತ ವೆಬ್‌ಸೈಟ್‌ಗಳಿಂದ ಆಯ್ದ ಪ್ರಮುಖ ಅಂಶಗಳ ಸೇರ್ಪಡೆ.
- 2025-26 ನೇ ಸಾಲಿನ 7 ನೇ ಪರಿಷ್ಕೃತ ಮುದ್ರಣದಲ್ಲಿ ಇದೀಗ ಲಭ್ಯ
 
📚 ಒಳಗೊಂಡಿರುವ ವಿಷಯಗಳು:
* ಸಾಮಾನ್ಯ ವಿಜ್ಞಾನ (General Science): ಜೀವಶಾಸ್ತ್ರ (Biology), ರಸಾಯನಶಾಸ್ತ್ರ (Chemistry) ಮತ್ತು ಭೌತಶಾಸ್ತ್ರದ (Physics) ಮೂಲಭೂತ ಪರಿಕಲ್ಪನೆಗಳು.
* ಅನ್ವಯಿಕ ವಿಜ್ಞಾನ (Applied Science): ವಿಜ್ಞಾನದ ಪ್ರಾಯೋಗಿಕ ಅನ್ವಯಿಕೆಗಳು.
* ಪರಿಸರ ಅಧ್ಯಯನ (Environmental Studies): ಪರಿಸರ ವಿಜ್ಞಾನ ಮತ್ತು ಪ್ರಸ್ತುತ ಪರಿಸರ ಸಮಸ್ಯೆಗಳ ಕುರಿತು ಸಮಗ್ರ ಮಾಹಿತಿ.
* ತಂತ್ರಜ್ಞಾನ (Technology): ಇತ್ತೀಚಿನ ತಂತ್ರಜ್ಞಾನದ ಬೆಳವಣಿಗೆಗಳು (Information Technology, Space Technology, Defence Technology ಇತ್ಯಾದಿ).
* ಪರಮಾಣು ಪ್ರಮುಖಾಂಶಗಳು (Nuclear Highlights): ಪರಮಾಣು ಶಕ್ತಿ ಮತ್ತು ಸಂಬಂಧಿತ ವಿಷಯಗಳ ಕುರಿತು ವಿಶೇಷ ಮಾಹಿತಿ.
 
KPSC Science Book, PSI Science, PC Science, SDA VAO Science, Ravi HN Book, 4G Science Technology, KPSC General Science, KPSC Technology in Kannada, KPSCVaani Books, 4G Science PSI PC Book, 4G Science and Technology, PSI & PC 4G ಸೈನ್ಸ್ & ಟೆಕ್ನಾಲಜಿ, Police 4G Science and Technology PSI Book, 4G ಸೈನ್ಸ್ ಪ್ರಕಾಶನ, ರವಿ.ಎಚ್.ಎನ್, ಟೆಕ್ನಾಲಜಿ, PC PSI Science Question Bank.
Number of pages344
Price₹226.00 (₹299.00) 25% off
Recent reviews

Digambar Kumbar

3 ನವೆಂಬರ್ 2025

Akshay Kumar M

20 ಮಾರ್ಚ್ 2024

Good book

Jayashankar Tn

16 ಜನವರಿ 2024

Good book

Parashuram Gonner

4 ಸೆಪ್ಟೆಂಬರ್ 2022