ಪಿ.ಎಸ್.ಐ ಪರೀಕ್ಷೆಯ ವಿವರಣಾತ್ಮಕ ಪ್ರಶ್ನೆ ಕೋಠಿ- ಎ.ಬಾಲರಾಜ್ -Exam Hot Package
| A.Balaraju | SMV Gold Publication | Kannada |
| Description: ಪಿ.ಎಸ್.ಐ ಪರೀಕ್ಷೆಯ ವಿವರಣಾತ್ಮಕಪ್ರಶ್ನೆ ಕೋಠಿ- ಎ.ಬಾಲರಾಜ್ -Exam Hot Package ಪುಸ್ತಕವು ಎ.ಬಾಲರಾಜ್ ರವರಿಂದ ರಚಿತವಾಗಿದೆ. ಇದು ಹಿಂದಿನ ಪ್ರಶ್ನೆಪತ್ರಿಕೆಗಳ ಸವಿಸ್ತಾರವಾದ ವಿವರಣಾತ್ಮಕ ಉತ್ತರಗಳೊಂದಿಗೆ ಸಿದ್ಧಪಡಿಸಿರುವ ನೇಮಕಾತಿ ಪರೀಕ್ಷಾ ಕೈಪಿಡಿಯಾಗಿದ್ದು, 1998 ರಿಂದ 2020 ವರೆಗೆ ಪರೀಕ್ಷೆಯ ಸಾಮಾನ್ಯ ಅಧ್ಯಯನದ ಪ್ರಶ್ನೆಪತ್ರಿಕೆಗಳ ಸರಿ ಉತ್ತರಗಳ ಸಂಪೂರ್ಣ ವಿವರಣೆಯನ್ನು ನೀಡಲಾಗಿದೆ. ಈ ಪುಸ್ತಕವು PSI Civil, Wireless ಮತ್ತು ವಿಶೇಷ ಅಬಕಾರಿ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಬಹಳ ಉಪಯುಕ್ತವಾದ ಪುಸ್ತಕವಾಗಿದೆ. |
| 639 pages |
| ₹384.00 |
| Only 2 items remaining |

KAS General Studies Preliminary Exam Paper 1 & 2 - Sunstar by Sunstar, SunStar Publisher
₹525.00 ₹750.00 30% off

