Loading..!

PSI ಭಾಷಾಂತರ ಪುಸ್ತಕ | PSI Translation Book |ದರ್ಶಿನಿ. ಆರ್
ದರ್ಶಿನಿ. ಆರ್ | ವೇದಾಂತ್ ಪಾಠಶಾಲೆ ಪ್ರಕಾಶನ | Kannada
Description:
PSI ಭಾಷಾಂತರ ಪುಸ್ತಕ |PSI Translation Book | ದರ್ಶಿನಿ. ಆರ್
ಈ ಪುಸ್ತಕದಲ್ಲಿ ಪ್ರತಿಯೊಂದು ಪ್ರಶ್ನೆಯ ಉತ್ತರವನ್ನು Flowchart ಮತ್ತು Subject Verb Object ಆಧಾರದ ಮೇಲೆ ವಿವರಿಸಲಾಗಿದ್ದು, ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಗಳ Vocabulary ಯನ್ನು ಕೊಡಲಾಗಿದೆ. ಜೊತೆಗೆ ಇಂಗ್ಲೀಷ ಗ್ರಾಮರನ್ನು ಸರಳವಾದ ರೀತಿಯಲ್ಲಿ ತಿಳಿಯಪಡಿಸಲಾಗಿ, ಪ್ರತಿಯೊಂದು ವಾಕ್ಯದ ಬದಲಾವಣೆಯ ಕುರಿತ ಮಾಹಿತಿಯನ್ನು ಸಹ ಈ ಕೈಪಿಡಿಯು ಒಳಗೊಂಡಿದೆ. ಇದನ್ನು ಪಿಎಸ್ಐ ಸ್ಪರ್ಧಾತ್ಮಕ ಪರಿಕ್ಷೆಗಾಗಿಯೇ ರಚಿಸಲಾಗಿದೆ. ವೇದಾಂತ್ ಪಾಠಶಾಲೆ ಪ್ರಕಾಶನ
₹75.00 (₹90.00) 17% off
Out of Stock
Product Specifications
LanguageKannada
Page Count104 Pages
Shipping Weight500 g
Publisherವೇದಾಂತ್ ಪಾಠಶಾಲೆ ಪ್ರಕಾಶನ
BindingPaperBack
Clarity on Shipment: The shipping weight includes high-quality protective packaging to ensure your study material arrives in perfect condition without creases or corner damage.
KPSC Vaani Trust Guarantee

We ensure every book is quality-checked. However, if you receive a defective or damaged copy (missing pages, printing errors):

  • Return Policy: Acceptable for defects only.
  • Report Window: Within 48 hours of delivery.

View Full Policy →