Loading..!

Back
ಪೊಲೀಸ್ ಪೇದೆ ಲಿಖಿತ ಪರೀಕ್ಷಾ ಕೈಪಿಡಿ -ಸಿ.ವಿ. ಜಯಣ್ಣ-ಸಪ್ನಾ
Book nameಪೊಲೀಸ್ ಪೇದೆ ಲಿಖಿತ ಪರೀಕ್ಷಾ ಕೈಪಿಡಿ -ಸಿ.ವಿ. ಜಯಣ್ಣ-ಸಪ್ನಾ
Authorಸಿ.ವಿ. ಜಯಣ್ಣ, ವಿ.ಸಿ.ರುದ್ರಾಣಿ
Publisherಸಪ್ನಾ ಬುಕ್ ಹೌಸ್
LanguageKannada
Stocks leftOut Of Stock
Description
ಪೊಲೀಸ್ ಪೇದೆ ಲಿಖಿತ ಪರೀಕ್ಷಾ ಕೈಪಿಡಿ -ಸಿ.ವಿ. ಜಯಣ್ಣ-ಸಪ್ನಾ
ಈ ಪುಸ್ತಕವನ್ನು ನೂತನ ಪಠ್ಯಕ್ರಮದಂತೆ ರಚಿಸಿರುವ ವಿಶೇಷ ಕೃತಿಯಾಗಿದೆ. ಭಾರತ ಸಂವಿಧಾನ, ಇತಿಹಾಸ, ಭೂಗೋಳಶಾಸ್ತ್ರ, ಮಾನಸಿಕ ಸಾಮರ್ಥ್ಯ, ಸಾಮಾನ್ಯ ಗಣಿತ, ಅರ್ಥಶಾಸ್ತ್ರ, ಸಾಮಾನ್ಯ ಜ್ಞಾನ ಹಾಗೂ ಪ್ರಚಲಿತ ಘಟನೆಗಳ ಕುರಿತ ಮಾಹಿತಿಯನ್ನು ಒಳಗೊಂಡಿರುವ ಕೈಪಿಡಿಯಾಗಿದೆ. ಜೊತೆಗೆ 2020 ರ ಬಿಡಿಸಿದ ಪ್ರಶ್ನೆಪತ್ರಿಕೆಯನ್ನು ಒಳಗೊಂಡಿರುವ ಪುಸ್ತಕವಾಗಿದೆ. ಈ ಪುಸ್ತಕವು CIVIL KSRP KSISF Wireless SRPC IRB DAR ನಾಗರೀಕ ಮಹಿಳಾ ಸಬ್ ಇನ್ಸ್ಪೆಕ್ಟ್ರಗಳ ನೆಮಾತಿಗಾಗಿ ತಯಾರಿಸಲಾದ್ ಕೈಪಿಡಿಯಾಗಿದೆ.
ಸಪ್ನಾ ಬುಕ್ ಹೌಸ್ ಸಿ.ವಿ. ಜಯಣ್ಣ, ವಿ.ಸಿ.ರುದ್ರಾಣಿ 
 
Number of pages519
Price₹316.00 (₹395.00) 20% off
Recent reviews

User

6 ಎಪ್ರಿಲ್ 2024

Good book

Avi

26 ಜೂನ್ 2023

Bullet point perfect for police constable