Loading..!

Back
FDA ಪ್ರಶ್ನಾಕೋಶ | FDA Question Bank | Dice Publication | KM Mulla
Book nameFDA ಪ್ರಶ್ನಾಕೋಶ | FDA Question Bank | Dice Publication | KM Mulla
AuthorKM Mulla
PublisherDice Publication Dharwad
LanguageKannada
Stocks leftIn Stock
Description
ಡೈಸ್ ಸೀರಿಸ್ ನ ನಿಂದ ಇದೀಗ "FDA ಪ್ರಶ್ನಾಕೋಶ" ಹೊತ್ತಿಗೆ ಬಿಡುಗಡೆಗೊಂಡಿದ್ದು, ಈ ಪುಸ್ತಕದಲ್ಲಿ 1991 ರಿಂದ 2021 ರವರೆಗೆ ಕರ್ನಾಟಕ ಲೋಕಸೇವಾ ಆಯೋಗ ನಡೆಸಿರುವ ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿಯ ಪರೀಕ್ಷೆಗಳ ಒಟ್ಟು 20 ಉತ್ತರ ಸಹಿತ ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗಿದೆ.
* ಪುಸ್ತಕದಲ್ಲಿ FDA ನೇಮಕಾತಿ ಪರೀಕ್ಷೆಯ ಸಾಮಾನ್ಯ ಜ್ಞಾನ ಮತ್ತು ಸಾಮಾನ್ಯ ಕನ್ನಡ ಪತ್ರಿಕೆಗಳ ಪ್ರಶ್ನೋತ್ತರಗಳನ್ನು ನೀಡಲಾಗಿದೆ.
Number of pages112
Price₹90.00 (₹120.00) 25% off