Back
ಪೊಲೀಸ್ ಕಾನ್ ಸ್ಟೇಬಲ್ ಪರೀಕ್ಷಾ ಮಾರ್ಗದರ್ಶಿ
Book name | ಪೊಲೀಸ್ ಕಾನ್ ಸ್ಟೇಬಲ್ ಪರೀಕ್ಷಾ ಮಾರ್ಗದರ್ಶಿ |
Author | ಸಿ.ಕೇಶವ |
Publisher | ಉನ್ನತಿ ಪ್ರಕಾಶನ |
Language | Kannada |
Stocks left | Only 2 items remaining |
Description | ಪೊಲೀಸ್ ಕಾನ್ ಸ್ಟೇಬಲ್ ಪರೀಕ್ಷಾ ಮಾರ್ಗದರ್ಶಿ ಪುಸ್ತಕವು ಸಿ.ಕೇಶವರವರಿಂದ ರಚಿತವಾಗಿದೆ. ಈ ಪುಸ್ತಕವು ಭಾರತದ ಸಂವಿಧಾನ, ಸಾಮಾನ್ಯ ವಿಜ್ಞಾನ, ಭಾರತದ ಭೂಗೋಳ, ಮೆಂಟಲ್ ಎಬಿಲಿಟಿ ಭಾರತದ ಅರ್ಥಶಾಸ್ತ್ರ, ಪ್ರಚಲಿತ ಘಟನೆಗಳು, ಭಾರತದ ಇತಿಹಾಸ ಹಾಗೂ ನೀತಿ ಶಿಕ್ಷಣ ವಿಷಯಗಳನ್ನು ಒಳಗೊಂಡಿರುವ ಪುಸ್ತಕವಾಗಿದೆ. ಸಿವಿಲ್, ಕೆ.ಎಸ್.ಆರ್.ಪಿ, ರಿಸರ್ವ ಮತ್ತು ವೈರ್ ಲೆಸ್ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪುಸ್ತಕವಾಗಿದೆ. |
Number of pages | 572 |
Price | ₹232.00 |

ಟೆಸ್ಟ್ ಡ್ರೈವ್ (Test Drive) - ಸಂಜಯ್ ಕುಮಾರ್ by ಸಂಜಯ್ ಕುಮಾರ್, ಎಂ.ಜಿ.ಗ್ರೂಪ್ಸ್ ಪಬ್ಲಿಕೇಷನ್ಸ್
₹270.00 ₹450.00 40% off

Police Sub-Inspector Previous 29 Question Papers with Answers by Hussainnappa Nayak, Somu Prakashana
₹256.00 ₹320.00 20% off
(13)