Loading..!

ಹಳೆಯ ಪ್ರಶ್ನೆಪತ್ರಿಕೆಗಳ ಕೈಪಿಡಿ - PDO ಕಾರ್ಯದರ್ಶಿ & SDAA - YM Mirji
ವಾಯ್. ಎಂ.ಮಿರ್ಜಿ | ಸ್ಪರ್ಧಾ ಕ್ರಾಂತಿ ಪ್ರಕಾಶನ | Kannada
Description: ಈ ಪುಸ್ತಕದಲ್ಲಿರುವ ವಿಶೇಷತೆಗಳು:
2021-22 ರ ಸಾಲಿನ ಎಲ್ಲ ತಿದ್ದುಪಡಿಗಳನ್ನು ಸೇರಿಸಲಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲ ಯೋಜನೆಗಳನ್ನು ಸಮಗ್ರವಾಗಿ ವಿವರಿಸಲಾಗಿದೆ.
ಪಂಚಾಯತ್ ತರಬೇತಿ ಕೈಪಿಡಿ, ಸರಕಾರದ ಸುತ್ತೋಲೆಗಳು ಮತ್ತು ಕರ್ನಾಟಕ ವಿಕಾಸ ಪತ್ರಿಕೆಯ ವಿಷಯಗಳನ್ನು ಈ ಪುಸ್ತಕದಲ್ಲಿ ಸೇರಿಸಲಾಗಿದೆ.
ಪಂಚಾಯತ್ ರಾಜ್ ಇಲಾಖೆಯಲ್ಲಿ ಆಗಿರುವ ಇತ್ತೀಚಿನ ಅಭಿವೃದ್ಧಿ ವಿಷಯಗಳನ್ನು ಸೇರಿಸಲಾಗಿದೆ.
ಭಾರತ ಮತ್ತು ಕರ್ನಾಟಕದ ಆರ್ಥಿಕ ಸಮೀಕ್ಷೆಯಲ್ಲಿನ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಅಂಶಗಳನ್ನು ಸೇರಿಸಲಾಗಿದೆ.
ಹಳೆಯ ಪ್ರಶ್ನೆ ಪತ್ರಿಕೆ ಮತ್ತು ಅಧ್ಯಾಯವಾರು ಪ್ರಶ್ನೋತ್ತರಗಳನ್ನು ನೀಡಲಾಗಿದೆ ಮತ್ತು ನೆನಪಿಟ್ಟುಕೊಳ್ಳಲು ಟ್ರಿಕ್ಸ್ ಗಳನ್ನು ಬಳಸಲಾಗಿದೆ.
₹75.00 (₹95.00) 22% off
Out of Stock
Product Specifications
LanguageKannada
Page Count104 Pages
Shipping Weight900 g
Publisherಸ್ಪರ್ಧಾ ಕ್ರಾಂತಿ ಪ್ರಕಾಶನ
BindingPaperBack
Clarity on Shipment: The shipping weight includes high-quality protective packaging to ensure your study material arrives in perfect condition without creases or corner damage.
KPSC Vaani Trust Guarantee

We ensure every book is quality-checked. However, if you receive a defective or damaged copy (missing pages, printing errors):

  • Return Policy: Acceptable for defects only.
  • Report Window: Within 48 hours of delivery.

View Full Policy →

Recent reviews

Sagar Chavan

13 ಸೆಪ್ಟೆಂಬರ್ 2023