Loading..!

PDO ಮಾರ್ಗದರ್ಶಿ - KPSC | ಅಕ್ಷರ ಅಕಾಡೆಮಿ | PDO - Grade 01 - Grade 02 - SDAA | Rajesh Gowda
Rajesh Gouda | Rajesh Gowda Publication | Kannada
Description:
ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾ ತರಬೇತುದಾರರಾದ ಶ್ರೀ ರಾಜೇಶ ಗೌಡ ಇವರ ಸಾರಥ್ಯದ ಅಕ್ಷರ ಅಕಾಡೆಮಿ ಇವರು ಹೊರತಂದಿರುವ "PDO ಮಾರ್ಗದರ್ಶಿ - KPSC ಅಕ್ಷರ ಅಕಾಡೆಮಿ | PDO - Grade 01 - Grade 02 - SDAA" ಪುಸ್ತಕವು ಪಂಚಾಯತ್ ರಾಜ್ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ಕಂಪ್ಯೂಟರ್ ಜ್ಞಾನ ಮತ್ತು ಸಾಮಾನ್ಯ ಇಂಗ್ಲಿಷ್ ವಿಷಯ ಜ್ಞಾನವನ್ನು ಒಳಗೊಂಡಿರುತ್ತದೆ.
* ಪಂಚಾಯತ್ ರಾಜ್ ಕಾಯ್ದೆಯ 2015 ರಿಂದ 2023ರ ವರೆಗಿನ ತಿದ್ದುಪಡಿಗಳು ಹಾಗೂ ಭೂಸುಧಾರಣಾ ಕಾಯ್ದೆಯ ಎಲ್ಲ ಇತ್ತೀಚಿನ ತಿದ್ದುಪಡಿಗಳನ್ನು ಒಳಗೊಂಡಿರುತ್ತದೆ.
* ಈ ಪುಸ್ತಕದಲ್ಲಿ ಒಟ್ಟು 1000 ಕ್ಕೂ ಅಧಿಕ MCQ ಪ್ರಶ್ನೋತ್ತರ, Comparisions ಮತ್ತು Simple Example ಗಳನ್ನು ಒಳಗೊಂಡಿದೆ.
* ಶೀಘ್ರದಲ್ಲೇ KPSC ಯಿಂದ ನಡೆಸಲಾಗುವ PDO - Grade 01 - Grade 02 - SDAA ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಓದಲೇಬೇಕಾದ ಪುಸ್ತಕವಾಗಿರುತ್ತದೆ.
₹399.00 (₹495.00) 20% off
Only 1 item remaining
Product Specifications
LanguageKannada
Shipping Weight1500 g
PublisherRajesh Gowda Publication
BindingPaperBack
Clarity on Shipment: The shipping weight includes high-quality protective packaging to ensure your study material arrives in perfect condition without creases or corner damage.
KPSC Vaani Trust Guarantee

We ensure every book is quality-checked. However, if you receive a defective or damaged copy (missing pages, printing errors):

  • Return Policy: Acceptable for defects only.
  • Report Window: Within 48 hours of delivery.

View Full Policy →

Recent reviews

Bhagesh Kalashetty

19 ನವೆಂಬರ್ 2024

Best

Hajisab Karadali

5 ಡಿಸೆಂಬರ್ 2023

Good Book FOR PDO exams

Sabayya Kalal

23 ನವೆಂಬರ್ 2023

Good book 📚

Mahammadiliyas Sutar

22 ನವೆಂಬರ್ 2023