Loading..!

Back
ಸಮಗ್ರ ಸ್ಪರ್ಧಾ ಇತಿಹಾಸ| ಸೋಮಪ್ಪ ಎಸ್. ಡುಂಡಿಗೇರಿ| 25 th Edition
Book nameಸಮಗ್ರ ಸ್ಪರ್ಧಾ ಇತಿಹಾಸ| ಸೋಮಪ್ಪ ಎಸ್. ಡುಂಡಿಗೇರಿ| 25 th Edition
Authorಸೋಮಪ್ಪ ಎಸ್. ಡುಂಡಿಗೇರಿ
Publisherಅಮೃತಾಸಿಂಚನ ಪ್ರಕಾಶನ
LanguageKannada
Stocks leftOnly 3 items remaining
Descriptionಸಮಗ್ರ ಸ್ಪರ್ಧಾ ಇತಿಹಾಸ| ಸೋಮಪ್ಪ ಎಸ್. ಡುಂಡಿಗೇರಿ| 25 th Edition
ಸಮಗ್ರ ಸ್ಪರ್ಧಾ ಇತಿಹಾಸ ಪುಸ್ತಕವೂ ಸೋಮಪ್ಪ ಎಸ್. ದುಂಡಿಗೇರಿ ಅವರಿಂದ ರಚಿತವಾಗಿದ್ದು,  ಪ್ರಾಚೀನ, ಮಧ್ಯಕಾಲೀನ, ಆಧುನಿಕ, ಕರ್ನಾಟಕ, ಪ್ರಪಂಚದ ಇತಿಹಾಸ ಹಾಗೂ ವಿಶೇಷ ಅಂಶಗಳು ಮತ್ತು ಪ್ರಶ್ನೋತ್ತರಗಳನ್ನು ಒಳಗೊಂಡಿರುವ ವಿಶಿಷ್ಟ ಕೈಪಿಡಿಯಾಗಿದೆ. ಇತಿಹಾಸದ ಎಲ್ಲ ಆಯಾಮಗಳನ್ನು ಒಳಗೊಂಡಿರುತ್ತದೆ. ಪ್ರಸ್ತುತ 25 ನೇ  ಪರಿಷ್ಕೃತ  ಮುದ್ರಣವಾಗಿದೆ. ಈ ಪುಸ್ತಕವು ಕೆಎಎಸ್ ಪಿಎಸ್ಐ ಬಿಎಡ್ ಪಿಯು ಲೆಕ್ಚರ್ ಸೇರಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗಿದೆ.
Number of pages512
Price₹300.00 (₹400.00) 25% off
Recent reviews

Sangam Sidaraddi

6 ಮಾರ್ಚ್ 2024

Useful book... Only Key points