NMMS/NTSE ಸುಲಭ ಪರೀಕ್ಷಾ ದೀಕ್ಷಾ GMAT ಪರೀಕ್ಷಾ ಕೈಪಿಡಿ - Aravind India
| Irappa. S. Mahalinpur | ಅರವಿಂದ್ ಇಂಡಿಯಾ | Kannada |
| Description: ಈ ಪುಸ್ತಕವು 8ನೇ ತರಗತಿ ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸುವ ಪರೀಕ್ಷೆಗಳಾದ ನ್ಯಾಷನಲ್ ಮೀನ್ಸ್ ಕಮ್ ಮೆರಿಟ್ ಸ್ಕಾಲರ್ ಶಿಪ್ ಎಕ್ಸಾಮಿನೇಷನ್ (NMMS) ಹಾಗೂ ನ್ಯಾಶನಲ್ ಟ್ಯಾಲೆಂಟ್ ಸರ್ಚ್ ಎಕ್ಸಾಮಿನೇಶನ್ (NTSE) ಪರೀಕ್ಷೆಗಳಿಗೆ ಅತ್ಯಂತ ಉಪಯುಕ್ತವಾದ ಪುಸ್ತಕ ಇದಾಗಿದ್ದು ಈ ಪುಸ್ತಕದಲ್ಲಿ ಎನ್.ಎಂ.ಎಂ.ಎಸ್ ಪರೀಕ್ಷೆ ಕುರಿತು ಸಂಕ್ಷಿಪ್ತ ಮಾಹಿತಿ, ಸಂಖ್ಯಾ ಸರಣಿ, ಅಕ್ಷರ ಸರಣಿ, ಸಂಖ್ಯಾ ಶ್ರೇಣಿಯಲ್ಲಿ ತಪ್ಪಾದ ಸಂಖ್ಯೆ, ವಿಭಿನ್ನವಾಗಿರುವ ಸಂಖ್ಯೆ, ಭಿನ್ನವಾಗಿರುವ ಅಕ್ಷರಗಳ ಗುಂಪು, ಸಾಮ್ಯತೆ ಸಂಖ್ಯೆಗಳು ಮತ್ತು ಅಕ್ಷರಗಳು, ಮಾತ್ರಕ್ಕೆ ಸಂಖ್ಯೆಗಳು, ಆಕೃತಿಗಳು ಮತ್ತು ಸಂಖ್ಯೆಗಳ ಸಂಬಂಧ, ಸಂಖ್ಯಾ ಸಮೂಹ, ಮಾತೃಕೆಗಳು - ಅಕ್ಷರಗಳು, ಅಕ್ಷರ ಸಂಕೇತಿಸುವಿಕೆ, ಸಂಕೇತಿಸುವಿಕೆ ಮತ್ತು ಪ್ರತಿಸಂಕೇತಿಸುವಿಕೆ, ಆಲೋಚನಾತ್ಮಕ ಪ್ರಶ್ನೆಗಳು, ಆಕೃತಿಯನ್ನು ಪೂರ್ಣಗೊಳಿಸುವುದು, ಚಿತ್ರಗಳ ಸರಣಿಯನ್ನು ಪೂರ್ಣಗೊಳಿಸುವುದು, ಸಾಮ್ಯತೆ ಆಕೃತಿಯನ್ನು ಗುರ್ತಿಸೋದು, ದಾಳ ಮತ್ತು ಘಣಗಳು, ದರ್ಪಣ ಪ್ರತಿಬಿಂಬ, ಒಂದರ ಮೇಲೊಂದಿಡುವ ಚಿತ್ರಗಳು, ಅಡಗಿರುವ ಚಿತ್ರಗಳು, ಹಾಳೆಯನ್ನು ಮಡಚಿ ರಂಧ್ರ ಮಾಡುವುದು, ಹಾಳೆಯನ್ನು ಮಡಿಚಿ ಕತ್ತರಿಸುವುದು, ಚಿತ್ರಗಳನ್ನು ಆಧರಿಸುವ ಪ್ರಶ್ನೆಗಳು, ಜ್ಯಾಮಿತೀಯ ಆಕೃತಿಗಳು, ವ್ಯನ್ ಚಿತ್ರಗಳು ಹಾಗೂ ಛೇದಿಸುವ ಆಕೃತಿಗಳು ವಿಷಯಗಳನ್ನು ಸುಧೀರ್ಘವಾಗಿ ಚರ್ಚಿಸಿ ಕೊಡಲಾಗಿದೆ. ಆದ್ದರಿಂದ ಈ ಪುಸ್ತಕವು ಅತಿ ಸರಳವಾಗಿ ರಚಿಸಲಾಗಿದೆ ಮತ್ತು ಸ್ವ-ಅಧ್ಯಯನಕ್ಕೆ ಸಹಕಾರಿಯಾಗಿದೆ. ಪರಿಷ್ಕೃತ 2 ನೇ ಮುದ್ರಣದಲ್ಲಿದೆ. |
| 252 pages |
| ₹188.00 |
| Only 4 items remaining |
English Class Book For II PUC by Jeevith Publications, Jeevith Publications
₹90.00 ₹169.00 47% off
Biology Class Book For I PUC by Jeevith Publications, Jeevith Publications
₹99.00 ₹189.00 48% off
ಕರ್ನಾಟಕ ಹಿಸ್ಟರಿ ಮಾಸ್ಟರ್ | ಹರೀಶ ಎನ್. by ಹರೀಶ ಎನ್., ಎಸ್.ಎನ್. ಪಬ್ಲಿಕೇಷನ್ಸ್
₹260.00 ₹325.00 20% off


