Loading..!

Back
ಕೆಪಿಟಿಸಿಎಲ್ ಸಹಾಯಕ ಹಾಗೂ ಕಿರಿಯ ಸಹಾಯಕ ಹುದ್ದೆಗಳ -ಸ್ಪರ್ಧಾ ಮಾರ್ಗದರ್ಶಿ- Sapna
Book nameಕೆಪಿಟಿಸಿಎಲ್ ಸಹಾಯಕ ಹಾಗೂ ಕಿರಿಯ ಸಹಾಯಕ ಹುದ್ದೆಗಳ -ಸ್ಪರ್ಧಾ ಮಾರ್ಗದರ್ಶಿ- Sapna
AuthorSapna
PublisherSapna Book House
LanguageKannada
Stocks leftOnly 1 item remaining
Description
ಕೆಪಿಟಿಸಿಎಲ್ ಸಹಾಯಕ ಹಾಗೂ ಕಿರಿಯ ಸಹಾಯಕ ಹುದ್ದೆಗಳ ಸ್ಪರ್ಧಾ ಮಾರ್ಗದರ್ಶಿ- ಸಪ್ನಾ ಪುಸ್ತಕವು ಸಿ.ವಿ.ಜಯಣ್ಣ ಮತ್ತು ವಿ.ಸಿ.ರುದ್ರಾಣಿಯವರಿಂದ ರಚಿಸಲಾಗಿದೆ. KPTCL ನಿಂದ ಅಧಿಸೂಚಿಸಲಾದ ಸಹಾಯಕ ಹಾಗೂ ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿಯ ತಯಾರಿಗಾಗಿ Sapna ಪಬ್ಲಿಕೇಷನ್ ನಿಂದ ಈ ಪುಸ್ತಕ ಹೊರತರಲಾಗಿದ್ದು, ಪುಸ್ತಕವು ಅಧ್ಯಯನ ವಿಷಯ ವಿಶ್ಲೇಷಣೆ ಹಾಗೂ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಕೀ ಉತ್ತರಗಳೊಂದಿಗೆ ಒಳಗೊಂಡಿದೆ. 2022 ರ ಪರಿಷ್ಕೃತ ಮತ್ತು ವಿಸ್ತೃತ ಆವೃತ್ತಿಯಾಗಿದೆ.
 
- ಪುಸ್ತಕವನ್ನು 2022 ನೇ ಸಾಲಿನಲ್ಲಿ ತಜ್ಞರಿಂದ ರಚಿಸಲಾಗಿದೆ. 
Number of pages572
Price₹360.00 (₹450.00) 20% off