Loading..!

Back
ಪ್ರಗತಿ GK | Pragati GK - ಮಂಜುನಾಥ್.ವಿ
Book nameಪ್ರಗತಿ GK | Pragati GK - ಮಂಜುನಾಥ್.ವಿ
AuthorManjunath.V
PublisherPragati Publishers
LanguageKannada
Stocks leftOut of Stock
Description
ಪ್ರಗತಿ GK | Pragati GK ಪಠ್ಯ ಕೃತಿಯು ಮಂಜುನಾಥ್.ವಿ ಅವರಿಂದ ರಚಿತವಾಗಿದ್ದು, ಪುಸ್ತಕವು ಪ್ರಾಚೀನ ಇತಿಹಾಸ, ಮಧ್ಯಕಾಲೀನ ಭಾರತದ ಇತಿಹಾಸ, ಆಧುನಿಕ ಭಾರತದ ಇತಿಹಾಸ, ಭಾರತದ ಸಂವಿಧಾನ, ಭೋಗೋಳ ಶಾಸ್ತ್ರ, ವಿಜ್ಞಾನ-ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ, ಅರ್ಥಶಾಸ್ತ್ರ, ಮತ್ತು ಸಾಮಾನ್ಯ ಅಧ್ಯಯನ ವಿಷಯಗಳನ್ನು ಒಳಗೊಂಡಿರುವಂತಹ ಕೈಪಿಡಿಯಾಗಿದೆ.
*ಈ ಪುಸ್ತಕವು KAS, KSET, PU -Lecturer, PDO, PSI, B.Ed, D.Ed, TET, KPSC Group -C, FDA, SDA, PC ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಬಹಳ ಉಪಯುಕ್ತವಾದ ಪಠ್ಯಕೃತಿಯಾಗಿದೆ.
Number of pages490
Price₹316.00 (₹394.00) 20% off