Loading..!

Back
ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು 2022-23 -ಸ್ಪರ್ಧಾ ಕ್ರಾಂತಿ
Book nameಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು 2022-23 -ಸ್ಪರ್ಧಾ ಕ್ರಾಂತಿ
Authorವಾಯ್. ಎಂ.ಮಿರ್ಜಿ
Publisherಸ್ಪರ್ಧಾ ಕ್ರಾಂತಿ ಪ್ರಕಾಶನ
LanguageKannada
Stocks leftOut of Stock
Description
ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು 2022-23 -ಸ್ಪರ್ಧಾ ಕ್ರಾಂತಿ ಪುಸ್ತಕವು ವಾಯ್.ಎಮ್.ಮಿರ್ಜಿ ರವರಿಂದ ರಚಿತವಾಗಿದೆ. ಈ ಪುಸ್ತಕವು ಕೇಂದ್ರ್ರ ಮರ್ರು ರಾಜ್ಯದ ಆರ್ಥಿಕ ಸಮೀಕ್ಷೆ 2021 - ೨೨ ಹಾಗೂ ಕೇಂದ್ರ ಮತ್ತು ರಾಜ್ಯದ 2022 -23 ರಲ್ಲಿನ ಬಜೆಟ್ ಅಂಶಗಳನ್ನು ಸೇರಿಸಲಾಗಿದೆ. ಮತ್ತು ಕರ್ನಾಟಕ ರಾಜ್ಯ ಸರ್ಕಾರದ ಯೋಜನೆಗಳ ಕುರಿತಾದ ಮಾಹಿತಿಯನ್ನು ಒಳಗೊಂಡಿರುವ ಕೈಪಿಡಿ ಇದಾಗಿದೆ. ಈ ಪುಸ್ತಕವು IAS KAS PSI ಮತ್ತು ಇನ್ನಿತರೇ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉಪಯುಕ್ತವಾದ ಪುಸ್ತಕವಾಗಿದೆ. 
 
Number of pages226
Price₹168.00 (₹209.00) 20% off
Recent reviews

Ramu M S

29 ಮೇ 2022

ಉಪಯುಕ್ತ ಆದರೆ ಕೇಂದ್ರ ರಾಜ್ಯ ಅಂತ ವಿಂಗಡಿಸಲಾಗಿದೆ ಹೊರತು ಟಾಪಿಕ್ ವೈಸ್ ವಿಂಗಡನೆ ಇಲ್ಲ ,‌ ಸ್ಪರ್ಧಾ ಕ್ರಾಂತಿಯವರ GK Tricks ಪುಸ್ತಕದಲ್ಲಿಯೂ ಒಂದು ಸಿಸ್ಟಮೆಟಿಕ್ ಸೀಕ್ವೆನ್ಸ್ ರೀತಿ ಟಾಪಿಕ್ ಸಿಗುವುದಿಲ್ಲ. ಅತ್ಯುತ್ತಮ ಕಂಟೆಂಟ್ ಇದ್ದರೂ ಸುಮಾರು ಸಲ index ತಡಕಾಡಬೇಕು