Loading..!

Back
KEA ವಿವರಣಾ ಸಹಿತ ಪ್ರಶ್ನೋತ್ತರ ಮಾಲಿಕೆ | 14 KEA Question Papers Book | ಚಾಣಕ್ಯ ಕರಿಯರ್ ಅಕಾಡೆಮಿ
Book nameKEA ವಿವರಣಾ ಸಹಿತ ಪ್ರಶ್ನೋತ್ತರ ಮಾಲಿಕೆ | 14 KEA Question Papers Book | ಚಾಣಕ್ಯ ಕರಿಯರ್ ಅಕಾಡೆಮಿ
Authorರವಿಚಂದ್ರ ಎಸ್. ಕಟ್ಟಿಮನಿ
PublisherChankaya Career Academy
LanguageKannada
Stocks leftNew Edition Coming Very Soon
Description
ಚಾಣಕ್ಯ ಕೆರಿಯರ್ ಅಕಾಡೆಮಿ ಇವರು ಹೊರತಂದಿರುವ "KEA ವಿವರಣಾ ಸಹಿತ ಪ್ರಶ್ನೋತ್ತರ ಮಾಲಿಕೆ" ಪುಸ್ತಕವು KEA ಯಿಂದ ಇದುವರೆಗೆ ನಡೆಸಲಾದ 14 ಹಳೆಯ ಪ್ರಶ್ನೆ ಪತ್ರಿಕೆಗಳನ್ನು ವಿವರಣಾ ಸಹಿತ ಉತ್ತರಿಸಲಾಗಿದ್ದು, ಸ್ಪರ್ಧಾರ್ಥಿಗಳಿಗೆ ತುಂಬಾ ಉಪಯುಕ್ತ ಪುಸ್ತಕವಾಗಿದೆ.

📘 ಪುಸ್ತಕ ವೈಶಿಷ್ಟ್ಯಗಳು:
  • KEA ನಡೆಸಿದ 14 ವಿವಿಧ ಪರೀಕ್ಷೆಗಳ ವಿವರಣಾ ಸಹಿತ ಪ್ರಶ್ನೋತ್ತರಗಳು
  • PSI (Civil) 2024, FDA 2023, SDA 2023, Field Inspector 2023, KRIDL JE / AE / FDA / SDA (2023), KSSCL & BWSSB ಹಳೆಯ ಪ್ರಶ್ನೆಪತ್ರಿಕೆಗಳು ಸೇರಿವೆ
  • ಪ್ರತಿಯೊಂದು ಪ್ರಶ್ನೆಗೆ ನಿಖರವಾದ ವಿವರಣೆ ಹಾಗೂ ವಿಶ್ಲೇಷಣೆ
  • KEA, KPSC, KSP ಮತ್ತು ಇತರ ಸರ್ಕಾರಿ ನೇಮಕಾತಿ ಪರೀಕ್ಷೆಗಳಿಗೆ ಉಪಯುಕ್ತ

    🎯 ಯಾರು ಓದಬೇಕು:
    PSI, FDA, SDA, JE, AE, Field Inspector, KSRTC, BDA ಮತ್ತು ಇತರೆ ಸರ್ಕಾರಿ ಹುದ್ದೆಗಳಿಗೆ ಸಿದ್ಧರಾಗುತ್ತಿರುವ ಅಭ್ಯರ್ಥಿಗಳಿಗೆ ಅತ್ಯಂತ ಉಪಯುಕ್ತ ಗ್ರಂಥ.
* ಪುಸ್ತಕದಲ್ಲಿ PSI (Civil), FDA, SDA, Feild Inspector, KRIDL AE, KRIDL JE, KRIDL FDA, KRIDL SDA, KSSCL AM, BWSSB FDA/SDA ಸೇರಿದಂತೆ ವಿವಿಧ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿದೆ.
Number of pages284
Price₹260.00 (₹295.00) 12% off
Recent reviews

User

18 ಅಕ್ಟೋಬರ್ 2025

Mahibooba.M Mahibooba

13 ಅಕ್ಟೋಬರ್ 2025

Arun Kumar

24 ಫೆಬ್ರುವರಿ 2025

Ningayya

13 ಜೂನ್ 2024

Sir ee book yavag available agutte