Loading..!

ಕನ್ನಡ ರತ್ನಕೋಶ - ಕನ್ನಡ ಸಾಹಿತ್ಯ ಪರಿಷತ್ತು | 14th Edition
ಕನ್ನಡ ಸಾಹಿತ್ಯ ಪರಿಷತ್ತು | ಕನ್ನಡ ಸಾಹಿತ್ಯ ಪರಿಷತ್ತು | Kannada
Description:

Kannada Ratnakosha Book by Kannada sahitya Parishattu

ಕನ್ನಡ ರತ್ನಕೋಶ ಪುಸ್ತಕವು "ಕನ್ನಡ ಸಾಹಿತ್ಯ ಪರಿಷತ್ತು" ಬಿಡುಗಡೆಗೊಳಿಸಿದ ಪುಸ್ತಕವಾಗಿದ್ದು, ಈಗಾಗಲೇ 14ನೇ ಆವೃತ್ತಿಗೆ ಕಾಲಿಟ್ಟಿದೆ. ಪುಸ್ತಕವು ಮುಖ್ಯವಾಗಿ ಒಂದು ಪದಕೋಶವಾಗಿದ್ದು, ಇದರೊಟ್ಟಿಗೆ ನುಡಿಗಟ್ಟು, ಸಂಖ್ಯಾ ವಿಶಿಷ್ಟ ಪದಗಳು, ಕನ್ನಡ ಸಾಹಿತ್ಯ, ಸೇರಿ ಸಾಮಾನ್ಯ ಜ್ಞಾನಕ್ಕೆ ಸಂಬಂದಿಸಿದ ಹತ್ತು ಹಲವು ಮಾಹಿತಿಯನ್ನೊಳಗೊಂಡಿದೆ.
* ಈ ಪುಸ್ತಕವು FDA, SDA, Group-C ಸೇರಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಡ್ಡಾಯವಾಗಿ ಓದಲೇಬೇಕಾದ ಉಪಯುಕ್ತ ಪುಸ್ತಕವಾಗಿದೆ. Kannada Ratnakosha Book.
* ಪರಿಷ್ಕೃತ 14ನೇ ಮುದ್ರಣವಾಗಿದೆ.

451 pages
₹80.00
Out of Stock
Recent reviews

User

26 ಫೆಬ್ರುವರಿ 2024

Asha

6 ಎಪ್ರಿಲ್ 2023

Ningaraj Adralli

20 ಅಕ್ಟೋಬರ್ 2022

The best book in Kannada

Ashik

10 ಆಗಸ್ಟ್ 2022