ಇತಿಹಾಸ ರಸಾಯನ (ಭಾರತದ ಸಮಗ್ರ ಇತಿಹಾಸದ ವಿವರಣೆ)|ಎ.ವಿ.ನಾಗರಾಜ್ ಯಾದವ್
| A.V Nagaraj Yadav | ಚಿರಂತನ ಪ್ರಕಾಶನ | Kannada |
| Description: ಸ್ಪರ್ಧಾತ್ಮಕ ಪರೀಕ್ಷೆಗಳ ಶಿಕ್ಷಣ ಸಂಸ್ಥೆ ' ಚಿರಂತನ ಅಕಾಡಮಿ'ಯ ನಿರ್ದೇಶಕರಾದ ಎ.ವಿ.ನಾಗರಾಜ್ ಯಾದವ್ ರವರು ಈ ಕೃತಿಯ ಕರ್ತ. ' ಇತಿಹಾಸ ರಸಾಯನ ' ಎಂಬ ಕೃತಿಯು ಸ್ಪರ್ಧಾತ್ಮಕ ಪರಿಕ್ಷಾರ್ಥಿಗಳಿಗೆ ಅತ್ಯುಪಯುಕ್ತ ಮಾರ್ಗದರ್ಶಿಯಾಗಿದೆ . ಸಮಗ್ರ ಭಾರತದ ಇತಿಹಾಸ ವಿವರಣೆಯನ್ನು ಒಳಗೊಂಡಿರುವ ಈ ಪುಸ್ತಕ ಪ್ರಾಚೀನ , ಮಧ್ಯಕಾಲೀನ , ಆಧುನಿಕ ಮತ್ತು ಕರ್ನಾಟಕ ಇತಿಹಾಸದ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದ್ದು UPSC ಮತ್ತು KPSC ಗೆ ಬೇಕಾಗುವ ವಿಸ್ತಾರವಾದ ವಿವರಣೆ ಈ ಕೃತಿಯಲ್ಲಿದೆ ನಿಜಕ್ಕೂ ಈ ಪುಸ್ತಕ ಇಂದಿನ ಸ್ಪರ್ಧಾತ್ಮಕ ಆಕಾಂಕ್ಷಿಗಳಿಗೆ ಭರಪೂರ ಅಂಕಗಳನ್ನು ತಂದುಕೊಡುವ ' ಕಣಜ ' ಎಂದರೆ ತಪ್ಪಾಗಲಾರದು . *ಈ ಪುಸ್ತಕವು ಇದೀಗ KPSCVaani ಜಾಲತಾಣದಲ್ಲಿ ಕೇವಲ 454ರೂ ಗೆ ಲಭ್ಯ ಕೂಡಲೇ ಖರೀದಿಸಿ. |
| 529 pages |
| ₹454.00 |
| In Stock |
ವಸ್ತುನಿಷ್ಠ ಕಂಪ್ಯೂಟರ್ ಜ್ಞಾನ - Dice series | KM Mulla by K M Mulla, Dice Publication Dharwad
₹112.00 ₹140.00 20% off
(2)KEA ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಸಾಮಾನ್ಯ ಜ್ಞಾನ ಪತ್ರಿಕೆ -3 Sunstar by Sunstar, SunStar Publisher
₹297.00 ₹395.00 25% off

%7C%E0%B2%8E.%E0%B2%B5%E0%B2%BF.%E0%B2%A8%E0%B2%BE%E0%B2%97%E0%B2%B0%E0%B2%BE%E0%B2%9C%E0%B3%8D%E2%80%8C%20%E0%B2%AF%E0%B2%BE%E0%B2%A6%E0%B2%B5%E0%B3%8D/%E0%B2%9A%E0%B2%B0%E0%B2%A4%E0%B2%A8_%E0%B2%AA%E0%B2%B0%E0%B2%95%E0%B2%B6%E0%B2%A8_.jpg)