Back
ಸ್ಪರ್ಧಾ ಲೈನ್ಸ್| ಇಂಡಿಯನ್ ಹಿಸ್ಟರಿ ಮಾಸ್ಟರ್| ಹರೀಶ ಎನ್.
Book name | ಸ್ಪರ್ಧಾ ಲೈನ್ಸ್| ಇಂಡಿಯನ್ ಹಿಸ್ಟರಿ ಮಾಸ್ಟರ್| ಹರೀಶ ಎನ್. |
Author | ಹರೀಶ ಎನ್. |
Publisher | ಎಸ್.ಎನ್. ಪಬ್ಲಿಕೇಷನ್ಸ್ |
Language | Kannada |
Stocks left | Only 3 items remaining |
Description | ಸ್ಪರ್ಧಾ ಲೈನ್ಸ್| ಇಂಡಿಯನ್ ಹಿಸ್ಟರಿ ಮಾಸ್ಟರ್| ಹರೀಶ ಎನ್. ಈ ಪುಸ್ತಕವು ಪ್ರಾಚೀನ ಭಾರತದ ಇತಿಹಾಸದ, ಮಧ್ಯಕಾಲೀನ ಭಾರತದ ಇತಿಹಾಸ, ಆಧುನಿಕ ಭಾರತದ ಇತಿಹಾಸ ಮತ್ತು ಪ್ರಾಗಿತಿಹಾಸದ ಸಂಸ್ಕೃತಿ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದ್ದು, ಮತ್ತು ಇನ್ನು ಹಲವಾರು ರೀತಿಯಾದ ಭಾರತದ್ ಇತಿಹಾಸದ ಕುರಿತ ಮಾಹಿತಿಯನ್ನು ಹೊಂದಿದೆ. ಇದು IAS, KAS, PSI, PC, SDA, FDA, PDO, NET, SET, UCG, BANKING, KPSC ಗ್ರೂಪ್ ಸಿ ಮತ್ತು ಇನ್ನಿತರೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಬಹಳ ಉಪಯುಕ್ತವಾದ ಕೈಪಿಡಿಯಾಗಿದೆ. ಎಸ್.ಎನ್. ಪಬ್ಲಿಕೇಷನ್ಸ್ |
Number of pages | 480 |
Price | ₹380.00 |

ಸಹಕಾರಿ ಸಂಘಗಳ ನೇಮಕಾತಿ ಪರೀಕ್ಷಾ ಕೈಪಿಡಿ(Key to Success) by Sunstar, SunStar Publisher
₹475.00 ₹625.00 24% off
(1)