ಭಾರತ ಸಂವಿಧಾನ ಮತ್ತು ರಾಜಕೀಯ | ಶ್ರೀ ಬಾಲಯ್ಯ ಕ್ಯಾದಿಗೇರಾ | 3rd Edition
| Balayya Kyadigera | pallavi prakashana kyadigera | Kannada |
| Description: 'ಭಾರತ ಸಂವಿಧಾನ ಮತ್ತು ರಾಜಕೀಯ' ಪುಸ್ತಕವು ಬಾಲಯ್ಯ ಕ್ಯಾದಿಗೇರಾ ಅವರಿಂದ ರಚಿತವಾಗಿದೆ. ಈ ಪುಸ್ತಕವು ಎಲ್ಲ IAS, KAS, PSI, PDO, FDA, SDA, PC, UG, PC ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಹಳ ಉಪಯುಕ್ತವಾದ ಪುಸ್ತಕವಾಗಿದೆ. ಪುಸ್ತಕದ ವಿಶೇಷತೆ :- * IAS ಪ್ರಶ್ನೆ ಪತ್ರಿಕೆ ಉತ್ತರ ಸಹಿತ ವಿವರಿಸಲಾಗಿದೆ (1979 ರಿಂದ 2021) * KAS ಪ್ರಶ್ನೆ ಪತ್ರಿಕೆ ಉತ್ತರ ಸಹಿತ ವಿವರಿಸಲಾಗಿದೆ (1998 ರಿಂದ 2024) * PSI ಪ್ರಶ್ನೆ ಪತ್ರಿಕೆ ಉತ್ತರ ಸಹಿತ ವಿವರಿಸಲಾಗಿದೆ (1998 ರಿಂದ 2024) * ಪ್ರತಿ ಅಧ್ಯಾಯದ ಹಿಂದೆ FDA SDA Police ಸಂಭವನೀಯ ಪ್ರಶ್ನೆಗಳು * NCERT 6 ರಿಂದ 12 ನೇ ತರಗತಿಯವರೆಗಿನ ಸಾರಾಂಶವನ್ನು ಪ್ರಚಲಿತ ರಾಜಕೀಯ ವಿದ್ಯಮಾನಗಳೊಂದಿಗೆ ವಿವರಿಸಲಾಗಿದೆ. * ಕರ್ನಾಟಕ, ತಮಿಳನಾಡು, ಕೇರಳ, ತೆಲಂಗಾಣ ರಾಜ್ಯಗಳ ಪಠ್ಯ ಪುಸ್ತಕಗಳ ಪ್ರಮುಖ ಅಂಶಗಳನ್ನು ಸೇರಿಸಲಾಗಿದೆ. |
| ₹369.00 |
| In Stock |
Product Specifications
| Language | Kannada |
|---|---|
| Page Count | 640 Pages |
| Shipping Weight | 1950 g |
| Publisher | pallavi prakashana kyadigera |
| Binding | PaperBack |
Clarity on Shipment: The shipping weight includes high-quality protective packaging to ensure your study material arrives in perfect condition without creases or corner damage.
KPSC Vaani Trust Guarantee
We ensure every book is quality-checked. However, if you receive a defective or damaged copy (missing pages, printing errors):
- Return Policy: Acceptable for defects only.
- Report Window: Within 48 hours of delivery.
Recent reviews
Gangadhar Sk
30 ಮಾರ್ಚ್ 2025Nayaka B. Nayaka
29 ಮಾರ್ಚ್ 2025ಸಂಪೂರ್ಣ ವಿವರಣಾತ್ಮಕ ಸಂವಿಧಾನ. IAS,KAS,PSI, KSET B. A, MA students ಗೆ ಉಪಯುಕ್ತ
A CONCISE HISTORY OF KARNATAKA -Dr. SURYANATH U KAMATH -MCC by ಡಾ.ಸೂರ್ಯನಾಥ ಕಾಮತ್, MCC Publications
₹220.00 ₹250.00 12% off
(1)
