ಭಾರತದ ಸಂವಿಧಾನ Indian Constitution By KM Suresh | Spardha Vijeta
| K M Suresh | Spardha Vijetha | Kannada |
| Description: "ಭಾರತದ ಸಂವಿಧಾನ"(Constitution of India) ಪುಸ್ತಕವು ಸ್ಪರ್ಧಾ ವಿಜೇತ ತರಬೇತಿ ಕೇಂದ್ರದ ನಿರ್ದೇಶಕರಾದ ಶ್ರೀ K.M.ಸುರೇಶ ಅವರಿಂದ ರಚಿತವಾಗಿದೆ. ಇದು IAS, KAS, ESI, PSI, B.ED, D.ED, PDO, FDA, SAD, ಜೊತೆಗೆ ಸ್ನಾತಕೋತ್ತರ ಪದವಿ ತರಗತಿಗಳಿಗೆ, ಹಾಗೂ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಈ ಪುಸ್ತಕವು ತುಂಬಾ ಉಪಯುಕ್ತವಾಗಿರುತ್ತದೆ. ಭಾರತದ ಸಂವಿಧಾನವನ್ನು ಗ್ರಾಮೀಣ ಭಾಗದ ಸಾಧಾರಣ ಬುದ್ಧಿಶಕ್ತಿಯ ವಿದ್ಯಾರ್ಥಿಯ ಕೊಡ ಓದಿ ತಿಳಿದುಕೊಳ್ಳಲು ಸರಳವಾದ ಭಾಷೆಯಲ್ಲಿ ರಚಿತವಾಗಿದೆ. ಈ ಪುಸ್ತಕವು ಸಂವಿಧಾನದ ಎಲ್ಲ ವಿಧಿಗಳ ವಿವರಣೆ, ಇತ್ತೀಚಿನ ಪ್ರಚಲಿತ ಅಂಕಿಅಂಶ ಮತ್ತು ಮಾಹಿತಿಯನ್ನು ಒಳಗೊಂಡಿದೆ. Spardha Vijetha ಸರಣಿಯ ಪುಸ್ತಕವಾಗಿದೆ. * ಭಾರತದ ಸಂವಿಧಾನ ಪುಸ್ತಕವು ಪ್ರಸ್ತುತ 16 ನೇ ಪರಿಷ್ಕೃತ ಮುದ್ರಣದಲ್ಲಿ ಲಭ್ಯ. |
| 536 pages |
| ₹476.00 |
| Only 1 item remaining |
Recent reviews
Thammaiah
8 ಆಗಸ್ಟ್ 2024Vinay Vinn_10
11 ಎಪ್ರಿಲ್ 2024🔥 book ___/\__ KM.suresh sir Simple Language and Effective For competative exam
Bhagya Lakshmi
4 ಜೂನ್ 2023Somashekara H R
28 ಅಕ್ಟೋಬರ್ 2022ಸ್ಪರ್ಧಾ ಭೂಗೋಳಶಾಸ್ತ್ರ | 15th Edition | MA Bademia by ಎಮ್. ಎ. ಬಡೇಮಿಯಾ, ಸ್ಟಾರ್ ಪಬ್ಲಿಕೇಷನ್ ಧಾರವಾಡ
₹480.00 ₹599.00 20% off
(12)
