Loading..!

Back
TET/CET ವಿಜ್ಞಾನ ಕೈಪಿಡಿ (6 To 10) -ರುಕ್ಮಿಣಿ ಎಂ.ವಿ
Book nameTET/CET ವಿಜ್ಞಾನ ಕೈಪಿಡಿ (6 To 10) -ರುಕ್ಮಿಣಿ ಎಂ.ವಿ
Authorರುಕ್ಮಿಣಿ ಎಂ.ವಿ
Publisherರುಕ್ಮಿಣಿ ಪ್ರಕಾಶನ, ಮೈಸೂರು
LanguageKannada
Stocks leftOut of Stock
Description
TET/CET ವಿಜ್ಞಾನ ಕೈಪಿಡಿ (6 To 10) -ರುಕ್ಮಿಣಿ ಎಂ.ವಿ 
ಈ ಪುಸ್ತಕದಲ್ಲಿ 6 ರಿಂದ 10 ನೇ ತರಗತಿಗಳವರೆಗಿನ ರಾಜ್ಯ ಸರ್ಕಾರದ NCERT ಶಾಲಾ ಪಠ್ಯಪುಸ್ತಕಗಳ ಘಟಕವಾರು ಪ್ರಶ್ನೋತ್ತರಗಳ ಕೈಪಿಡಿಯಾಗಿದೆ. ಈ ಪುಸ್ತಕವು ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ (6-8) TET /CET ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಕೈಪಿಡಿಯಾಗಿದೆ.
*  ಭಾಗ-1 ವಿಜ್ಞಾನ ಮತ್ತು  ಭಾಗ 2 ವಿಜ್ಞಾನಕ್ಕೆ ಸಂಬಂಧಿಸಿದ ಹೆಚ್ಚುವರಿ ಪ್ರಶ್ನೆಗಳನ್ನು ಕೂಡಿ ಒಟ್ಟು 2874 ಪ್ರಶ್ನೆಗಳನ್ನು ಒಳಗೊಂಡಿರುವ ಪುಸ್ತಕವಾಗಿದೆ. ಹಾಗೂ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುಪಯುಕ್ತವಾದ ಪುಸ್ತಕವಾಗಿದೆ. 
Number of pages587
Price₹210.00 (₹260.00) 20% off