Loading..!

Back
Reviews - ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಕೈಪಿಡಿ HSTR Paper-2 (ಸಮಾಜ ವಿಜ್ಞಾನ) - Dice Publication (4.5)
Image not found
Author: K M Mulla
Publisher: Dice Publication Dharwad
Description:
ಡೈಸ್ ಪಬ್ಲಿಕೇಶನ್ಸ್ ಅವರಿಂದ ಇದೀಗ ಪ್ರೌಢಶಾಲಾ ಶಿಕ್ಷಕರ ನೇಮಕಾತಿ HSTR Paper-2 ಸಮಾಜ ವಿಜ್ಞಾನ ವಿಭಾಗದ ಪ್ರಶ್ನೋತ್ತರ ಕೈಪಿಡಿ ಇದಾಗಿದ್ದು, ಈ ಪುಸ್ತಕದಲ್ಲಿ ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರ ಹಾಗೂ ವ್ಯವಹಾರ ಅಧ್ಯಯನದ ವಿಷಯಗಳನ್ನು ಸೇರ್ಪಡೆಗೊಳಿಸಲಾಗಿದೆ. 
* ಈ ಪುಸ್ತಕವು ವಿಶೇಷವಾಗಿ ಸಮಾಜ ವಿಜ್ಞಾನ ಶಿಕ್ಷಕರಿಗಾಗಿ ಸಮಗ್ರ ಅಧ್ಯಯನ ನಡೆಸಲು ಉಪಯುಕ್ತವಾಗಿರುತ್ತದೆ.
* 8, 9 ಮತ್ತು 10ನೇ ತರಗತಿಯ ರಾಜ್ಯ DSERTಯ 2022ರ ನೂತನ ಪಠ್ಯಕ್ರಮದಂತೆ ರಚಿಸಲಾಗಿರುತ್ತದೆ. 
* ಸ್ಪರ್ಧಾತ್ಮಕ ಪರೀಕ್ಷೆಗಳ ಪತ್ರಿಕೆ-2 ಉತ್ತರ ಸಹಿತ ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗಿರುತ್ತದೆ, ಈ ಪುಸ್ತಕವು GPSTR ಹಾಗೂ KARTET ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಗೂ ಕೂಡ ಉಪಯುಕ್ತವಾಗಿರುತ್ತದೆ.

Ravikumar K L

24 ಜನವರಿ 2023

Shrilaxmi P

20 ಡಿಸೆಂಬರ್ 2022

Nagu Ms Nagu Ms

19 ಡಿಸೆಂಬರ್ 2022

Raghavendra Ashok Shinge

19 ಡಿಸೆಂಬರ್ 2022