ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಕೈಪಿಡಿ HSTR Paper-2 (ಸಮಾಜ ವಿಜ್ಞಾನ) - Dice Publication
| K M Mulla | Dice Publication Dharwad | Kannada |
| Description: ಡೈಸ್ ಪಬ್ಲಿಕೇಶನ್ಸ್ ಅವರಿಂದ ಇದೀಗ ಪ್ರೌಢಶಾಲಾ ಶಿಕ್ಷಕರ ನೇಮಕಾತಿ HSTR Paper-2 ಸಮಾಜ ವಿಜ್ಞಾನ ವಿಭಾಗದ ಪ್ರಶ್ನೋತ್ತರ ಕೈಪಿಡಿ ಇದಾಗಿದ್ದು, ಈ ಪುಸ್ತಕದಲ್ಲಿ ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರ ಹಾಗೂ ವ್ಯವಹಾರ ಅಧ್ಯಯನದ ವಿಷಯಗಳನ್ನು ಸೇರ್ಪಡೆಗೊಳಿಸಲಾಗಿದೆ. * ಈ ಪುಸ್ತಕವು ವಿಶೇಷವಾಗಿ ಸಮಾಜ ವಿಜ್ಞಾನ ಶಿಕ್ಷಕರಿಗಾಗಿ ಸಮಗ್ರ ಅಧ್ಯಯನ ನಡೆಸಲು ಉಪಯುಕ್ತವಾಗಿರುತ್ತದೆ. * 8, 9 ಮತ್ತು 10ನೇ ತರಗತಿಯ ರಾಜ್ಯ DSERTಯ 2022ರ ನೂತನ ಪಠ್ಯಕ್ರಮದಂತೆ ರಚಿಸಲಾಗಿರುತ್ತದೆ. * ಸ್ಪರ್ಧಾತ್ಮಕ ಪರೀಕ್ಷೆಗಳ ಪತ್ರಿಕೆ-2 ಉತ್ತರ ಸಹಿತ ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗಿರುತ್ತದೆ, ಈ ಪುಸ್ತಕವು GPSTR ಹಾಗೂ KARTET ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಗೂ ಕೂಡ ಉಪಯುಕ್ತವಾಗಿರುತ್ತದೆ. |
| ₹300.00 |
| In Stock |
Product Specifications
| Language | Kannada |
|---|---|
| Shipping Weight | 1000 g |
| Publisher | Dice Publication Dharwad |
| Binding | PaperBack |
Clarity on Shipment: The shipping weight includes high-quality protective packaging to ensure your study material arrives in perfect condition without creases or corner damage.
KPSC Vaani Trust Guarantee
We ensure every book is quality-checked. However, if you receive a defective or damaged copy (missing pages, printing errors):
- Return Policy: Acceptable for defects only.
- Report Window: Within 48 hours of delivery.
Recent reviews
Ravikumar K L
24 ಜನವರಿ 2023Shrilaxmi P
20 ಡಿಸೆಂಬರ್ 2022Raghavendra Ashok Shinge
19 ಡಿಸೆಂಬರ್ 2022Nagu Ms Nagu Ms
19 ಡಿಸೆಂಬರ್ 2022ಕರ್ನಾಟಕ ಹಿಸ್ಟರಿ ಮಾಸ್ಟರ್ | ಹರೀಶ ಎನ್. by ಹರೀಶ ಎನ್., ಎಸ್.ಎನ್. ಪಬ್ಲಿಕೇಷನ್ಸ್
₹260.00 ₹325.00 20% off
ಪ್ರಚಲಿತ ಘಟನೆಗಳು 2023 - ಡೈಸ್ ಸೀರಿಸ್ | ಕೆ ಎಂ ಮುಲ್ಲಾ by K M Mulla, Dice Publication Dharwad
₹45.00 ₹60.00 25% off
(8)14000+ General Studies Chapterwise PYQs by Manohar Pandey, Manohar Pandey
₹451.00 ₹645.00 31% off


