Back
ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಕೈಪಿಡಿ HSTR Paper-2 (ಸಮಾಜ ವಿಜ್ಞಾನ) - Dice Publication
| Book name | ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಕೈಪಿಡಿ HSTR Paper-2 (ಸಮಾಜ ವಿಜ್ಞಾನ) - Dice Publication |
| Author | K M Mulla |
| Publisher | Dice Publication Dharwad |
| Language | Kannada |
| Stocks left | In Stock |
| Description | ಡೈಸ್ ಪಬ್ಲಿಕೇಶನ್ಸ್ ಅವರಿಂದ ಇದೀಗ ಪ್ರೌಢಶಾಲಾ ಶಿಕ್ಷಕರ ನೇಮಕಾತಿ HSTR Paper-2 ಸಮಾಜ ವಿಜ್ಞಾನ ವಿಭಾಗದ ಪ್ರಶ್ನೋತ್ತರ ಕೈಪಿಡಿ ಇದಾಗಿದ್ದು, ಈ ಪುಸ್ತಕದಲ್ಲಿ ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರ ಹಾಗೂ ವ್ಯವಹಾರ ಅಧ್ಯಯನದ ವಿಷಯಗಳನ್ನು ಸೇರ್ಪಡೆಗೊಳಿಸಲಾಗಿದೆ. * ಈ ಪುಸ್ತಕವು ವಿಶೇಷವಾಗಿ ಸಮಾಜ ವಿಜ್ಞಾನ ಶಿಕ್ಷಕರಿಗಾಗಿ ಸಮಗ್ರ ಅಧ್ಯಯನ ನಡೆಸಲು ಉಪಯುಕ್ತವಾಗಿರುತ್ತದೆ. * 8, 9 ಮತ್ತು 10ನೇ ತರಗತಿಯ ರಾಜ್ಯ DSERTಯ 2022ರ ನೂತನ ಪಠ್ಯಕ್ರಮದಂತೆ ರಚಿಸಲಾಗಿರುತ್ತದೆ. * ಸ್ಪರ್ಧಾತ್ಮಕ ಪರೀಕ್ಷೆಗಳ ಪತ್ರಿಕೆ-2 ಉತ್ತರ ಸಹಿತ ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗಿರುತ್ತದೆ, ಈ ಪುಸ್ತಕವು GPSTR ಹಾಗೂ KARTET ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಗೂ ಕೂಡ ಉಪಯುಕ್ತವಾಗಿರುತ್ತದೆ. |
| Price | ₹300.00 |
Recent reviews
Ravikumar K L
24 ಜನವರಿ 2023Shrilaxmi P
20 ಡಿಸೆಂಬರ್ 2022Raghavendra Ashok Shinge
19 ಡಿಸೆಂಬರ್ 2022Nagu Ms Nagu Ms
19 ಡಿಸೆಂಬರ್ 2022PSI ಪೊಲೀಸ್ ಸಬ್ ಇನ್ಸ್ ಪೆಕ್ಟರ್ Q-Bank Unnati by ಕು. ವೆಂ. ಶ್ರೀನಿವಾಸ್, ಉನ್ನತಿ ಪ್ರಕಾಶನ
₹160.00 ₹200.00 20% off
(1)ಮಾನಸಿಕ ಸಾಮರ್ಥ್ಯ Mental Ability - ಚಿಗುರು by Babureddy Psi, Chiguru Book Publications
₹330.00 ₹399.00 18% off
(6)
