Loading..!

Back
Reviews - GPSTR 6-8 ನೇಮಕಾತಿ ಭಾಷಾ ಸಾಮರ್ಥ್ಯ ಪ- 3 | ಸಂಜೀವ ವಿ ರಾಯ್ಕರ್| ಕರ್ನಾಟಕ ಅಕಾಡೆಮಿ
Image not found
Author: ಸಂಜೀವ ವಿ ರಾಯ್ಕರ್
Publisher: ಕರ್ನಾಟಕ ಅಕಾಡೆಮಿ
Description:
GPSTR 6-8 ನೇಮಕಾತಿ ಭಾಷಾ ಸಾಮರ್ಥ್ಯ ಪ- 3 | ಸಂಜೀವ ವಿ ರಾಯ್ಕರ್| ಕರ್ನಾಟಕ ಅಕಾಡೆಮಿ 
ಈ ಪುಸ್ತಕವು GPSTR ಶಿಕ್ಷಕರ 6 ರಿಂದ್ 8 ನೇ ತರಗತಿಯ ನೇಮಕಾತಿಯ ಭಾಷಾ ಸಾಮರ್ಥ್ಯ ಕುರಿತ ನೋಟ್ಸ್ ಮತ್ತು ವಿವರಣಾತ್ಮಕ ಉತ್ತರಗಳನ್ನು ಒಳಗೊಂಡಿರುವ ಪರೀಕ್ಷಾ ಮಾರ್ಗದರ್ಶಿಯಾಗಿದೆ.
ಇದರಲ್ಲಿ ಐದು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿದೆ. ಹಾಗೂ 
* ಪಠ್ಯಕ್ರಮ ಅನುಸಾರವಾಗಿ ರಚಿತವಾದ ಮೊದಲ ಕೈಪಿಡಿಯಾಗಿದೆ. 
* GPSTR ಪ್ರಶ್ನೆ ಪತ್ರಿಕೆಗಳ ಆಧಾರದ ಮೇಲೆ ಪ್ರಮುಖ ಅಂಶಗಳು.
* GPSTR ಪರೀಕ್ಷೆಯ ಸಂಪೂರ್ಣ್ ಮಾಹಿತಿ.
* GPSTR ಪ್ರಶ್ನೆ ಪತ್ರಿಕೆಯ ಅನುಸಾರವಾಗಿ ಬ್ಲೂ ಪ್ರಿಂಟ್ (Blue print) ನೀಡಲಾಗಿದೆ.