Loading..!

Back
ಜೀನಿಯಸ್ IAS ಪ್ರಶ್ನೋತ್ತರ ಕೈಪಿಡಿ 2022-23 - Vinod Kadakol
Book nameಜೀನಿಯಸ್ IAS ಪ್ರಶ್ನೋತ್ತರ ಕೈಪಿಡಿ 2022-23 - Vinod Kadakol
AuthorVinod Kadakola
PublisherGenius Publications
LanguageKannada
Stocks leftOnly 1 item remaining
Descriptionಜೀನಿಯಸ್ IAS ಪ್ರಶ್ನೋತ್ತರ ಕೈಪಿಡಿ ಪುಸ್ತಕವೂ ಕೇಂದ್ರ ಲೋಕಸೇವಾ ಆಯೋಗದಿಂದ ಅಧಿಸೂಚಿಸಲಾಗುವ IAS ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯ ಸಾಮಾನ್ಯ ಅಧ್ಯಯನ 1ರ ಎಲ್ಲ ಪ್ರಶ್ನೆ ಪತ್ರಿಕೆಗಳ ಸ್ಪಷ್ಟವಾದ ವಿವರಣಾತ್ಮಕ ಉತ್ತರಗಳನ್ನು ಒಳಗೊಂಡಿದೆ. ಈ ಪುಸ್ತಕದಲ್ಲಿರುವ ಅದ್ಭುತ ಮಾಹಿತಿ ಹಾಗೂ ವಿಷಯ ಸಂಪನ್ಮೂಲ ಬೇರೆಲ್ಲೂ ಸಿಗದು ಈ ಪುಸ್ತಕವು ಪಿಎಸ್ಐ, ಪೊಲೀಸ್, ಎಫ್ ಡಿಎ, SDA, ಟಿಇಟಿ ಶಿಕ್ಷಕರ ನೇಮಕಾತಿ, ಕೆಎಎಸ್, ಐಎಎಸ್, ರೈಲ್ವೆ, ಬ್ಯಾಂಕ್ ಸೇರಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿದೆ.
* ಪ್ರಸ್ತುತ 2023-24 ನೇ ಸಾಲಿನ ಪರಿಷ್ಕೃತ ಆವೃತ್ತಿಯಲ್ಲಿ ಲಭ್ಯ.
Number of pages908
Price₹700.00 (₹1000.00) 30% off
Recent reviews

Ramesh R T Nayak

23 ಜನವರಿ 2022

Ananda B

16 ಮೇ 2021

Beerappa Hudeda

16 ಮೇ 2021