Loading..!

ಸಾಮಾನ್ಯ ವಿಜ್ಞಾನ ಹಾಟ್ ಪ್ಯಾಕೇಜ್ -ಎ.ಬಾಲರಾಜು
A.Balaraju | SMV Gold Publication | Kannada
Description:
ಸಾಮಾನ್ಯ ವಿಜ್ಞಾನ ಹಾಟ್ ಪ್ಯಾಕೇಜ್ -ಎ.ಬಾಲರಾಜು ಪುಸ್ತಕವು ಎ.ಬಾಲರಾಜು ರವರಿಂದ ರಚಿತವಾಗಿದೆ. ಈ  ಪುಸ್ತಕದಲ್ಲಿ ಹಿಂದಿನ ಪ್ರಶ್ನೆಪತ್ರಿಕೆಗಳ ಸವಿಸ್ತಾರವಾದ ವಿವರಣಾತ್ಮಕ ಉತ್ತರಗಳೊಂದಿಗೆ ಸಿದ್ಧಪಡಿಸಿರುವ ನೇಮಕಾತಿ ಪರೀಕ್ಷಾ ಕೈಪಿಡಿ ಇದಾಗಿದೆ. ಈ ಕೈಪಿಡಿಯ ವಿಶೇಷತೆಗಳು ಪ್ರತಿ ಪ್ರಶ್ನೆಗೂ ಸರಿ ಉತ್ತರದ ಜೊತೆಗೆ ಸಂಪೂರ್ಣ ವಿವರಣೆಯನ್ನು ನೀಡಲಾಗಿದೆ ಹಿಂದಿನ ಹತ್ತು ಪ್ರಶ್ನೆಪತ್ರಿಕೆಗಳ ಸಾಮಾನ್ಯ ಅಧ್ಯಯನದ ಸರಿ ಉತ್ತರಗಳ ಸಂಪೂರ್ಣ ವಿವರಣೆಯೊಂದಿಗೆ ಸ್ಪರ್ಧಾರ್ಥಿಗಳ ಉಪಯುಕ್ತಕ್ಕಾಗಿ ಅಗತ್ಯವಿರುವ ಕಡೆ ಪಟ್ಟಿಗಳ ರೂಪದಲ್ಲಿ ಹೆಚ್ಚಿನ ಮಾಹಿತಿ ನೀಡಲಾಗಿದೆ. IAS, KAS, B.Ed, D.Ed, FDA, SDA, Police, KPSC ಯು ನಡೆಸುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಪುಸ್ತಕವಾಗಿದೆ. 
446 pages
₹252.00 (₹315.00) 20% off
Out of Stock
Recent reviews

Vinay Kumar

14 ಸೆಪ್ಟೆಂಬರ್ 2023

👍