Loading..!

Back
Reviews - GK Quick Revision (ಸಾಮಾನ್ಯ ಜ್ಞಾನ) -ಮಂಜುನಾಥ್ ಕೆ. ಯು -ಉಜ್ವಲ ಅಕಾಡೆಮಿ
Image not found
Author: ಮಂಜುನಾಥ್ ಕೆ. ಯು
Publisher: ಉಜ್ವಲ ಅಕಾಡೆಮಿ ಪ್ರಕಾಶನ
Description:
GK Quick Revision (ಸಾಮಾನ್ಯ ಜ್ಞಾನ) -ಮಂಜುನಾಥ್ ಕೆ. ಯು 
ಈ ಪುಸ್ತಕವು ರಾಜ್ಯಗಳ ಮಾಹಿತಿ, ಕರ್ನಾಟಕದ ಎಲ್ಲ ಜಿಲ್ಲೆಗಳ ಕುರಿತಾದ ಪರಿಚಯ, ಅಂತಾರಾಷ್ಟ್ರೀಯ ಸಂಘಟನೆಗಳು, ಖಂಡಗಳ ಪರಿಚಯ ಪ್ರಮುಖ ದಿನಾಚರಣೆಗಳು ಮತ್ತು ರಾಷ್ಟೀಯ ಉದ್ಯಾನವನಗಳ ಕುರಿತಾದ ವಿಸ್ತೃತವಾದ ಮಾಹಿತಿಯನ್ನು ಒಳಗೊಂಡಿರುವ ಕೈಪಿಡಿಯಾಗಿದೆ.
ಈ ಪುಸ್ತಕವನ್ನು ವಿಶೇಷವಾಗಿ PSI & PC ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ರಚಿಸಲಾದ ಕೈಪಿಡಿಯಾಗಿದೆ. ಮತ್ತು KAS, SDA, FDA, Group C ಪರೀಕ್ಷೆಗಳ ಕೊನೆಯ ಕ್ಷಣದ ಮನವರಿಕೆಗಾಗಿ ತಯಾರಿಸಲಾದ ವಿಶೇಷ ಪುಸ್ತಕವಾಗಿದೆ. 
ಉಜ್ವಲ ಅಕಾಡೆಮಿ ಪ್ರಕಾಶನ