Loading..!

ಸಾಮಾನ್ಯ ಕನ್ನಡ |ಸಿ. ಕೇಶವ | ಸ್ಪರ್ಧಾ ಉನ್ನತಿ ಪ್ರಕಾಶನ
ಸಿ. ಕೇಶವ | ಸ್ಪರ್ಧಾ ಉನ್ನತಿ ಪ್ರಕಾಶನ | Kannada
Description:
ಸಾಮಾನ್ಯ ಕನ್ನಡ |ಸಿ. ಕೇಶವ | ಸ್ಪರ್ಧಾ ಉನ್ನತಿ ಪ್ರಕಾಶನ 
ಈ ಪುಸ್ತಕದಲ್ಲಿ ಕನ್ನಡ ಸಾಹಿತ್ಯ ಚರಿತ್ರೆ, ಪಂಪ ಪೂರ್ವಯುಗದ ಕವಿಗಳು, ಪಂಪ ಯುಗದ ಕವಿಗಳು, ಭಾರತೀಯ ಕಾವ್ಯ ಮೀಮಾಂಸಕರು, ಹೊಸಗನ್ನಡದ ಕವಿಗಳ ಕಾಲ ಮತ್ತು ಪರಿಚಯ, ಹೊಸಗನ್ನಡ ವ್ಯಾಕರಣ, ತ್ರಿಪದಿ, ಕಂದ, ರಗಳೆ, ಸಾಂಗತ್ಯ, ವೃತ್ತಗಳು, ಜೋಡಿನುಡಿಗಳು, ಕನ್ನಡ ವರ್ಣಮಾಲೆ, ಸಂಕ್ಷಿಪ್ತ ಪ್ರಬಂಧಗಳು, ಭಾಷಾಂತರ, ಸಾರಾಂಶ ಬರವಣಿಗೆ, ನುಡಿಗಟ್ಟುಗಳು, ದ್ವಿರುಕ್ತಿ, ಇಂಗ್ಲಿಷ್ ಪದಗಳ ಕನ್ನಡ ಅರ್ಥ, ಕವಿಗಳು ಮತ್ತು ಅವರ ಕಾವ್ಯನಾಮಗಳು, ಅಲಂಕಾರಗಳು, ಛಂದಸ್ಸು, ಷಟ್ಪದಿ, ಪ್ರಶಸ್ತಿಗಳು ಮತ್ತು ಪುರಸ್ಕಾರಗಳು, ಸಾಂಗತ್ಯ ಮತ್ತು ಚಂಪೂ ಕಾವ್ಯಗಳು, ಪ್ರವಾಸ ಕಥನಗಳು ಮತ್ತು ಇನ್ನು ಹಲವಾರು ವಿಷಯಗಳ ಮಾಹಿತಿಯನ್ನು ಒಳಗೊಂಡಿರುವ ಕೈಪಿಡಿಯಾಗಿದೆ. ಈ ಪುಸ್ತಕವು FDA, SDA, PDO, PSI, PC, BEd, DEd, KPSC GROUP-C, GRADE 1 & 2 ಹಾಗು ಇನ್ನಿತರೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಉಪಯುಕ್ತವಾದ ಪುಸ್ತಕವಾಗಿದೆ.
256 pages
₹210.00 (₹260.00) 20% off
Only 2 items remaining
Recent reviews

Vinay Kumar

23 ಸೆಪ್ಟೆಂಬರ್ 2023

Nice book