ಸಾಮಾನ್ಯ ಹಾಗೂ ಕಡ್ಡಾಯ ಕನ್ನಡ -ಸಿ.ವಿ.ಜಯಣ್ಣ ಸಪ್ನಾ
| ಸಿ.ವಿ. ಜಯಣ್ಣ, ವಿ.ಸಿ.ರುದ್ರಾಣಿ | ಸಪ್ನಾ ಬುಕ್ ಹೌಸ್ | Kannada |
| Description: ಸಾಮಾನ್ಯ ಹಾಗೂ ಕಡ್ಡಾಯ ಕನ್ನಡ -ಸಿ.ವಿ.ಜಯಣ್ಣ ಸಪ್ನಾ ಈ ಪುಸ್ತಕವು ಸಿ.ವಿ.ಜಯಣ್ಣ ಮತ್ತು ವಿ.ಸಿ ರುದ್ರಾಣಿಯವರು ರಚಿಸಿದ್ದು, ಇದರಲ್ಲಿ ಕನ್ನಡ ಸಾಹಿತ್ಯ ಚರಿತ್ರೆ, ಕಾವ್ಯಮೀಮಾಂಸೆ ಮತ್ತು ಛಂದಸ್ಸು, ಕನ್ನಡ ವ್ಯಾಕರಣ, ಪಂಪ್ ಪ್ರಶಸ್ತಿ, ಕನ್ನಡ ಸಾಹಿತ್ಯ ಬಹು ಆಯ್ಕೆ ಪ್ರಶ್ನೆಗಳು, ಸಂಭವನೀಯ ಬಹು ಆಯ್ಕೆ ಪ್ರಶ್ನೆಗಳು ಹಾಗೂ ಮಾದರಿ ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿರುವ ಕೈಪಿಡಿಯಾಗಿದೆ. ಹಾಗೆಯೇ ಇದು KAS, PDO, FDA, SDA, PSI, ಪೊಲೀಸ್ ಪೇದೆ, ಟಿಇಟಿ, ಸಿಇಟಿ, ಬೆಸ್ಕಾಂ, ರೈಲ್ವೆ ಇಲಾಖೆ, ಉಪನ್ಯಾಸಕರ ಹುದ್ದೆ ಹಾಗೂ ಇನ್ನುಳಿದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಉಪಯುಕ್ತವಾದ ಪುಸ್ತಕವಾಗಿದೆ. ಸಪ್ನಾ ಬುಕ್ ಹೌಸ್ |
| 273 pages |
| ₹200.00 |
| Out Of Stock |
Recent reviews
User
29 ಡಿಸೆಂಬರ್ 2023
Methods of Teaching English - SMV Publications by Dr. T.N.Raju, SMV Gold Publication
₹236.00 ₹295.00 20% off
GENERAL KNOWLEDGE| LUCENT'S |GK 2025 by Lucents Publication, Lucents Publication
₹250.00 ₹295.00 16% off
(3)
