Loading..!

ಸಂವಹನ ಕನ್ನಡ ಇಂಗ್ಲಿಷ್ ಮತ್ತು ಕಂಪ್ಯೂಟರ್ | PDO VAO FDA SDA Group-C | ಗರಣಿ ಪಬ್ಲಿಕೇಷನ್
Garani Krishnamurthy | Garani Publications | Kannada
Description:
* ಗರಣಿ ಪಬ್ಲಿಕೇಷನ್ ಇವರಿಂದ ಹರತರಲಾಗಿರುವ ಸಂವಹನ ಪುಸ್ತಕವು ಕನ್ನಡ, ಇಂಗ್ಲಿಷ್ ಹಾಗೂ ಕಂಪ್ಯೂಟರ್ ವಿಷಯಗಳ ವಿವರಣೆಯನ್ನು ಹೊಂದಿದ್ದು, ಸ್ಪರ್ಧಾರ್ಥಿಗಳಿಗೆ ಉಪಯುಕ್ತ ಪುಸ್ತಕವಾಗಿದೆ.
* ಅತಿ ಶೀಘ್ರದಲ್ಲಿ ನಡೆಯುವ PDO & VAO ಸ್ಪರ್ಧಾತ್ಮಕ ಪರೀಕ್ಷೆಯ ಪತ್ರಿಕೆ-2 (KEC) ಕ್ಕೆ ಉಪಯುಕ್ತವಾಗುವಂತೆ ಡಾ. ಈಶ್ವರ್ ಸಾತಿಹಾಳ, ಸುಂದ್ರೇಶ್ ಕೆ.ಎಸ್‌., ವೆಂಕಟೇಶ್ ಬಿ.ಎಸ್‌. , ಗರಣಿ ಎನ್. ಕೃಷ್ಣಮೂರ್ತಿ ಈ ನಾಲ್ಕು ಜನ ಸಂಪನ್ಮೂಲ ವ್ಯಕ್ತಿಗಳು ತಮ್ಮ ದೀರ್ಘವಾದ ಅಧ್ಯಯನ ಹಾಗೂ ಸುದೀರ್ಘವಾದ ಅನುಭವಗಳೆರಡನ್ನೂ ಧಾರೆ ಎರೆದು ಪಠ್ಯಕ್ರಮನುಸಾರವೇ ಗರಣಿ ಪ್ರಕಾಶನದಡಿಯಲ್ಲಿ ಈ ಹೊಸ ಪುಸ್ತಕವನ್ನು ಹೊರತಂದಿದ್ದಾರೆ.
₹470.00 (₹555.00) 16% off
Only 5 items remaining
Product Specifications
LanguageKannada
Page Count612 Pages
Shipping Weight1300 g
PublisherGarani Publications
BindingPaperBack
Clarity on Shipment: The shipping weight includes high-quality protective packaging to ensure your study material arrives in perfect condition without creases or corner damage.
KPSC Vaani Trust Guarantee

We ensure every book is quality-checked. However, if you receive a defective or damaged copy (missing pages, printing errors):

  • Return Policy: Acceptable for defects only.
  • Report Window: Within 48 hours of delivery.

View Full Policy →