Loading..!

Back
Excellent ಎಕನಾಮಿಕ್ಸ್ | Mahesh S Pavagada | ಭಾರತದ ಆರ್ಥಿಕತೆಯ ವಿವರಣಾತ್ಮಕ ವಿಶ್ಲೇಷಣೆ
Book nameExcellent ಎಕನಾಮಿಕ್ಸ್ | Mahesh S Pavagada | ಭಾರತದ ಆರ್ಥಿಕತೆಯ ವಿವರಣಾತ್ಮಕ ವಿಶ್ಲೇಷಣೆ
AuthorMahesh S Pavagada
PublisherThaniksha Publication and Distribution
LanguageKannada
Stocks leftOut of Stock
Description
ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾ ತರಬೇತುದಾರರಾದ ಶ್ರೀ ಮಹೇಶ್ ಎಸ್. ಪಾವಗಡ ಇವರು ರಚಿಸಿರುವ "Excellent ಎಕನಾಮಿಕ್ಸ್" ಪುಸ್ತಕವು IAS, KAS, PSI, PC, FDA, SDA, PDO, UGCNET, KSET, KPSC Group-C, ಉಪನ್ಯಾಸಕ ಪರೀಕ್ಷೆ ಮತ್ತು ಇತರ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ಎಲ್ಲಾ ವಿಶ್ವವಿದ್ಯಾಲಯಗಳ ಪಠ್ಯಕ್ರಮಕ್ಕೆ ಉಪಯುಕ್ತವಾದ ಅರ್ಥಶಾಸ್ತ್ರದ ಪುಸ್ತಕ ಇದಾಗಿರುತ್ತದೆ.
* ಈ ಪುಸ್ತಕದಲ್ಲಿ ಭಾರತದ ಆರ್ಥಿಕತೆಯ ವಿವರಣಾತ್ಮಕ ವಿಶ್ಲೇಷಣೆಯನ್ನು ಸರಳವಾಗಿ ವಿವರಿಸಲಾಗಿರುತ್ತದೆ.
Number of pages464
Price₹320.00 (₹399.00) 20% off