Loading..!

Back
Reviews - ಪ್ರಬಂಧಗಳು ಚಿಗುರು by ಬಾಬುರೆಡ್ಡಿ| Babureddy PSI| 7th Edition (5.0)
Image not found
Author: Babureddy PSI
Publisher: CHIGURU PUBLICATION
Description:
ಈ ಪುಸ್ತಕವು KAS, PSI, ESI, ಮತ್ತು ಇತರೆ ಎಲ್ಲಾ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಬಂಧ ಬರವಣಿಗೆಗೆ ಸಂಪೂರ್ಣ ಮಾರ್ಗದರ್ಶನ ನೀಡುತ್ತದೆ.
 
📚 ಪುಸ್ತಕದ ಪ್ರಮುಖ ವೈಶಿಷ್ಟ್ಯಗಳು (Key Features):
  • ಟಾಪ್ 52 ಪ್ರಚಲಿತ ಪ್ರಬಂಧಗಳು: ಪ್ರಸ್ತುತ ಟ್ರೆಂಡ್ ಹಾಗೂ ಪರೀಕ್ಷಾ ದೃಷ್ಟಿಕೋನಕ್ಕೆ ಅನುಗುಣವಾಗಿ ಪ್ರಮುಖ 52 ಪ್ರಬಂಧಗಳನ್ನು ವಿವರವಾಗಿ ನೀಡಲಾಗಿದೆ.
  • ಹಳೆಯ ಪ್ರಶ್ನೆಪತ್ರಿಕೆಗಳ ವಿಶ್ಲೇಷಣೆ: 1998 ರಿಂದ 2026 ರವರೆಗಿನ ಹಿಂದಿನ ಎಲ್ಲಾ ಪರೀಕ್ಷೆಗಳ ಪ್ರಬಂಧ ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿದೆ.
  • ನಾಣ್ಣುಡಿಗಳು ಮತ್ತು ಉಲ್ಲೇಖಗಳು: ಪ್ರಬಂಧದ ಬರವಣಿಗೆಯನ್ನು ಆಕರ್ಷಕವಾಗಿಸಲು ಉಪಯುಕ್ತ ನಾಣ್ಣುಡಿಗಳನ್ನು ಸೇರಿಸಲಾಗಿದೆ.
  • ವೈಜ್ಞಾನಿಕ ವಿಂಗಡಣೆ: ಪ್ರಬಂಧಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಮತ್ತು ನೆನಪಿಟ್ಟುಕೊಳ್ಳಲು ಕ್ರಮಬದ್ಧವಾಗಿ ವಿಂಗಡಿಸಲಾಗಿದೆ.
 
🎯ಪ್ರಮುಖ ಪ್ರಚಲಿತ ವಿಷಯಗಳು (Important Topics Covered):
  • ಈ 7ನೇ ಪರಿಷ್ಕೃತ ಆವೃತ್ತಿಯಲ್ಲಿ ಇತ್ತೀಚಿನ ಪ್ರಚಲಿತ ವಿದ್ಯಮಾನಗಳ ಆಧಾರಿತ ಪ್ರಬಂಧಗಳನ್ನು ಅಳವಡಿಸಲಾಗಿದೆ:
  • ಕರ್ನಾಟಕದಲ್ಲಿ ದ್ವಿಭಾಷಾ ನೀತಿ ಮತ್ತು ಆಂತರಿಕ ಮೀಸಲಾತಿ
  • ವಿಕಸಿತ ಭಾರತ 2047 – ಅಭಿವೃದ್ಧಿಯತ್ತ ಭಾರತದ ದಾರಿ
  • ಕರ್ನಾಟಕ ಕೈಗಾರಿಕಾ ನೀತಿ 2025-2030 ಹಾಗೂ ಪ್ರವಾಸೋದ್ಯಮ ನೀತಿ 2024-2029
  • ಆದಾಯ ತೆರಿಗೆ ಕಾಯ್ದೆ-2025
  • ಆಡಳಿತದಲ್ಲಿ ಕೃತಕ ಬುದ್ಧಿಮತ್ತೆ (Artificial Intelligence): ಅವಕಾಶಗಳು ಮತ್ತು ಸವಾಲುಗಳು
  • ಹವಾಮಾನ ಬದಲಾವಣೆ, ಮತಾಂತರ ನಿಷೇಧ ಕಾಯ್ದೆ - 2021, ಮತ್ತು ಅಂತರರಾಷ್ಟ್ರೀಯ ಅಕ್ರಮ ವಲಸೆ.

Kotresh Gk

25 ಡಿಸೆಂಬರ್ 2021

Rajesh K

18 ಜೂನ್ 2021

Chaya Gundre

5 ಜೂನ್ 2021

Nandish V

20 ಎಪ್ರಿಲ್ 2021

Need urjent

Basalingappa Wali

9 ಡಿಸೆಂಬರ್ 2020