Loading..!

ಅರ್ಥಶಾಸ್ತ್ರ ಪ್ರಶ್ನೆಪತ್ರಿಕೆಗಳು - ರುಕ್ಮಿಣಿ ಎಂ.ವಿ.
ರುಕ್ಮಿಣಿ ಎಂ.ವಿ. | Rukmini Prakashana, Mysore | Kannada
Description: ಈ ಅರ್ಥಶಾಸ್ತ್ರ ಪ್ರಶ್ನೆಪತ್ರಿಕೆಗಳು ಪುಸ್ತಕವು ರುಕ್ಮಿಣಿ ಎಂ.ವಿ. ಇವರಿಂದ ರಚಿತವಾಗಿದೆ.ಇದು ಪಿಯು ಉಪನ್ಯಾಸಕರ ನೇಮಕಾತಿ ಪರೀಕ್ಷೆ ಮತ್ತು ಮತ್ತು KSET ಪರೀಕ್ಷೆಯ ಹಿಂದಿನ ಪ್ರಶ್ನೆಪತ್ರಿಕೆಗಳು ಹಾಗೂ ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಇತರೆ ಪ್ರಶ್ನೆಪತ್ರಿಕೆಗಳು ಮತ್ತು ಉತ್ತರಗಳನ್ನು ಒಳಗೊಂಡಿದೆ.ಈ ಪುಸ್ತಕವು ಮುಂದೆಬರುವ ಎಲ್ಲಾ NET ಮತ್ತು KSET, ಸಹಾಯಕ ಪ್ರಾಧ್ಯಾಪಕರ ಮತ್ತು ಪಿಯು ಉಪನ್ಯಾಸಕರ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಉಪಯುಕ್ತವಾದ ಪುಸ್ತಕವಾಗಿದೆ.
280 pages
₹280.00 (₹350.00) 20% off
Only 5 items remaining