Back
Reviews - Creative IAS 2026 ಅರ್ಧ ವಾರ್ಷಿಕ ಪ್ರಚಲಿತ ಘಟನೆಗಳು (01 ಜನವರಿ - 30 ಜೂನ್)
Author: Creative IAS
Publisher: CREATIVE IAS ACADEMY
Description:
ಈ ಪುಸ್ತಕವು 2026ರ ಜನವರಿ 1 ರಿಂದ ಜೂನ್ 30 ರವರೆಗಿನ ಕಳೆದ 6 ತಿಂಗಳ ಪ್ರಮುಖ ಜಾಗತಿಕ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪ್ರಚಲಿತ ವಿದ್ಯಮಾನಗಳನ್ನು ಅತ್ಯಂತ ಸರಳ ಹಾಗೂ ವ್ಯವಸ್ಥಿತವಾಗಿ ಒಳಗೊಂಡಿದೆ.
ಪುಸ್ತಕದ ಪ್ರಮುಖ ವೈಶಿಷ್ಟ್ಯಗಳು (Key Features):
ಸಮಗ್ರ 6 ತಿಂಗಳ ಮಾಹಿತಿ: ಜನವರಿ 2026 ರಿಂದ ಜೂನ್ 2026 ರವರೆಗಿನ ಸಂಪೂರ್ಣ ಪ್ರಚಲಿತ ಘಟನೆಗಳು.
ವಿಷಯ ಆಧಾರಿತ ವಿಂಗಡಣೆ: ಓದಲು ಸುಲಭವಾಗುವಂತೆ ವಿಷಯಗಳನ್ನು ಪ್ರತ್ಯೇಕವಾಗಿ ನೀಡಲಾಗಿದೆ:
- ಕರ್ನಾಟಕದ ಪ್ರಚಲಿತ ಸುದ್ದಿಗಳು & ಕರ್ನಾಟಕ ಬಜೆಟ್ 2026
- ಪ್ರಮುಖ ಪ್ರಶಸ್ತಿಗಳು (ಉದಾ: ದೇವನೂರು ಮಹಾದೇವ ಅವರಿಗೆ ಪಂಪ ಪ್ರಶಸ್ತಿ, 98ನೇ ಆಸ್ಕರ್ ಪ್ರಶಸ್ತಿಗಳು 2026)
- ಕ್ರೀಡೆ (IPL 2026 ಚಾಂಪಿಯನ್ RCB ಸುದ್ದಿಗಳು ಸೇರಿದಂತೆ), ವಿಜ್ಞಾನ ಮತ್ತು ತಂತ್ರಜ್ಞಾನ (ನಾಸಾದ ಆರ್ಟೆಮಿಸ್ II ಮಿಷನ್)
- ಸೂಚ್ಯಂಕಗಳು, ಸರ್ಕಾರಿ ಯೋಜನೆಗಳು, ನೇಮಕಾತಿಗಳು ಮತ್ತು ವಿಶೇಷ ದಿನಗಳು
- ರಕ್ಷಣೆ (INS ತರಂಗಿಣಿ) ಮತ್ತು ಅಂತರರಾಷ್ಟ್ರೀಯ ಸುದ್ದಿಗಳು (52ನೇ G7 ಶೃಂಗಸಭೆ - ಫ್ರಾನ್ಸ್)
- ಪರಿಸರ ವಿಜ್ಞಾನ, ಆರ್ಥಿಕತೆ ಮತ್ತು ಬ್ಯಾಂಕಿಂಗ್ ಕ್ಷೇತ್ರ.
ಯಾವ ಪರೀಕ್ಷೆಗಳಿಗೆ ಇದು ಉಪಯುಕ್ತ?
- ಈ ಪುಸ್ತಕವನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಇತ್ತೀಚಿನ ಪಠ್ಯಕ್ರಮಕ್ಕೆ (Syllabus) ಅನುಗುಣವಾಗಿ ಸಿದ್ಧಪಡಿಸಲಾಗಿದ್ದು, ಈ ಕೆಳಗಿನ ಪರೀಕ್ಷೆಗಳಿಗೆ ರಾಮಬಾಣವಾಗಿದೆ:
- KPSC KAS, KEA Exams
- PSI (Police Sub-Inspector) & PC (Police Constable)
- VAO (Village Administrative Officer)
- AO, AAO, ESI, MVI ಮತ್ತು ಇತರ ಎಲ್ಲಾ ಕರ್ನಾಟಕ ಸರ್ಕಾರಿ ಉದ್ಯೋಗಗಳ ಪರೀಕ್ಷೆಗಳಿಗಾಗಿ.

