Loading..!

ಚಿಗುರು ಯಶಸ್ಸಿನ ಹಾದಿಯತ್ತ.. | PSI PC ಪರೀಕ್ಷೆಗಳಿಗಾಗಿ | ಬಾಬುರೆಡ್ಡಿ PSI | Chiguru Book Publications | 2025 9th edition
BabuReddy PSI | Chiguru Book Publications | Kannada
Description:

ಕರ್ನಾಟಕ ರಾಜ್ಯದ PSI ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದ ಬಾಬುರೆಡ್ಡಿ ಅವರಿಂದ ರಚಿತವಾದ "ಚಿಗುರು |ಯಶಸ್ಸಿನ ಹಾದಿಯತ್ತ.." ಪುಸ್ತಕವು PSI ಮತ್ತು PC ಹುದ್ದೆಗಳ ಆಕಾಂಕ್ಷಿಗಳಿಗೆ ಅತ್ಯುತ್ತಮ ಪುಸ್ತಕವಾಗಿದ್ದು, ಈ ಪುಸ್ತಕದಿಂದ ಹಲವು ಪ್ರಶ್ನೆಗಳು ಈಗಾಗಲೇ PSI ಮತ್ತು PC ನೇಮಕಾತಿಯ ಪ್ರಶ್ನೆ ಪತ್ರಿಕೆಯಲ್ಲಿ ಬಂದಿರುವುದನ್ನು ನೀವು ಗಮನಿಸಬಹುದು.

* ಪರಿಸರ ವಿಜ್ಞಾನ, ಭಾರತೀಯ ಕಲೆ ಮತ್ತು ಸಂಸ್ಕೃತಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು, ಪೊಲೀಸ್ ಇಲಾಖೆಯ ಮಾಹಿತಿ, ಮತ್ತು ಕಂಪ್ಯೂಟರ್ ಮಾಹಿತಿ ಒಳಗೊಂಡಿದೆ.   
* ಎಲ್ಲ ವಿಷಯಗಳನ್ನು ಪಠ್ಯವಾರು ನೀಡಲಾಗಿದೆ. 
* PC PSI ಪ್ರಶ್ನೆ ಪತ್ರಿಕೆ 1 & 2 ರ ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ. 
* ಹಿಂದಿನ PSI & PC ಪ್ರಶ್ನೆಪತ್ರಿಕೆಗಳನ್ನು ವಿಷಯವಾರು ವಿಂಗಡಿಸಿ ಪ್ರಶ್ನೋತ್ತರಗಳನ್ನು ನೀಡಲಾಗಿದೆ (2025ರ ವರೆಗೆ).
* 2025 ನೇ ಸಾಲಿನ ಪರಿಷ್ಕೃತ 9ನೇ ಮುದ್ರಣದಲ್ಲಿ ಲಭ್ಯ.

₹569.00 (₹699.00) 19% off
Only 3 items remaining
Product Specifications
LanguageKannada
Page Count900 Pages
Shipping Weight2050 g
PublisherChiguru Book Publications
BindingPaperBack
Clarity on Shipment: The shipping weight includes high-quality protective packaging to ensure your study material arrives in perfect condition without creases or corner damage.
KPSC Vaani Trust Guarantee

We ensure every book is quality-checked. However, if you receive a defective or damaged copy (missing pages, printing errors):

  • Return Policy: Acceptable for defects only.
  • Report Window: Within 48 hours of delivery.

View Full Policy →

Recent reviews

Mallesh Yallur

1 ಸೆಪ್ಟೆಂಬರ್ 2025

✨Besttt🤗💙

Lakshmi S

17 ಆಗಸ್ಟ್ 2025

Rekha H M

2 ಜನವರಿ 2025

Vinod S

10 ಡಿಸೆಂಬರ್ 2024

Best books pc And psi