Loading..!

Back
Commerce - ವಾಣಿಜ್ಯಶಾಸ್ತ್ರ ಪ್ರಶ್ನೋತ್ತರ ಕೈಪಿಡಿ 2021-22 - ರುಕ್ಮಿಣಿ ಎಂ.ವಿ.
Book nameCommerce - ವಾಣಿಜ್ಯಶಾಸ್ತ್ರ ಪ್ರಶ್ನೋತ್ತರ ಕೈಪಿಡಿ 2021-22 - ರುಕ್ಮಿಣಿ ಎಂ.ವಿ.
Authorರುಕ್ಮಿಣಿ ಎಂ.ವಿ.
PublisherRukmini Prakashana, Mysore
LanguageKannada
Stocks leftOut of Stock
DescriptionCOMMERCE - ವಾಣಿಜ್ಯಶಾಸ್ತ್ರ ಪ್ರಶ್ನೋತ್ತರ ಕೈಪಿಡಿ 2021-22ಈ ಪುಸ್ತಕವು ಸಹಾಯಕ ಪ್ರಾಧ್ಯಾಪಕರ - ಪಿಯು ಉಪನ್ಯಾಸಕರ ಅರ್ಹತಾ (KSET / NET) ಮತ್ತು ನೇಮಕಾತಿ (Recruitment) ಪರೀಕ್ಷೆಗಳಿಗಾಗಿಯೇ ಹೊರತಂದಿರುವ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಉಪಯುಕ್ತ ಕೈಪಿಡಿಯಾಗಿದೆ.
ಈ ಪುಸ್ತಕವು... 
* 2016ರ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ, 
* ಪಿಯು ಉಪನ್ಯಾಸಕರ ನೇಮಕಾತಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು (2012 2018) ಹಾಗೂ 
* ಕೆಸೆಟ್(KSET) ಪರೀಕ್ಷೆಯ 2013 ರಿಂದ 2021ರವರೆಗಿನ ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿರುತ್ತದೆ.
* ಈ ಪುಸ್ತಕವು ಇಂಗ್ಲಿಷಿನಲ್ಲಿ 17 ಹಾಗೂ ಕನ್ನಡದಲ್ಲಿ 18 ಪ್ರಶ್ನೆ ಪತ್ರಿಕೆಗಳು ಹಾಗೂ ಉತ್ತರಗಳನ್ನು ಒಳಗೊಂಡಿದೆ.
Number of pages380
Price₹233.00 (₹310.00) 25% off