Back
ಚಿಗುರು ಬ್ರಹ್ಮಾಸ್ತ್ರ | General English ಜನರಲ್ ಇಂಗ್ಲೀಷ್ | Chiguru Bramhastra Question Bank | 20% Mega Discount
Book name | ಚಿಗುರು ಬ್ರಹ್ಮಾಸ್ತ್ರ | General English ಜನರಲ್ ಇಂಗ್ಲೀಷ್ | Chiguru Bramhastra Question Bank | 20% Mega Discount |
Author | BabuReddy PSI |
Publisher | Chiguru Book Publications |
Language | English |
Stocks left | In Stock |
Description | ಚಿಗುರು ಬ್ರಹ್ಮಾಸ್ತ್ರ | ಜನರಲ್ ಇಂಗ್ಲೀಷ್ Genral English| Chiguru Bramhastra Question Bank | 20% Mega Discount ಚಿಗುರು ಸಂಸ್ಥೆಯಿಂದ ಹೊರತರಲಾದ ಬ್ರಹ್ಮಾಸ್ತ್ರ ಪುಸ್ತಕಗಳ ಸರಣಿಯಲ್ಲಿ, ಇದೀಗ ಜನರಲ್ ಇಂಗ್ಲೀಷ್ ವಿಷಯಗಳ ಪುಸ್ತಕವು ಲಭ್ಯವಿದ್ದು, ಈ ಪುಸ್ತಕದಲ್ಲಿ 1991 ರಿಂದ 2023ರ ವರೆಗೆ ನಡೆಸಲಾದ ಒಟ್ಟು 60 ಕ್ಕಿಂತ ಅಧಿಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ವಿಷಯವಾರು ಹಾಗೂ ಅಧ್ಯಾಯವಾರು ಪ್ರಶ್ನೋತ್ತರಗಳನ್ನು ಸಂಗ್ರಹಿಸಿ ನೀಡಲಾಗಿರುತ್ತದೆ. ಈ ಪುಸ್ತಕಗಳು KPSCಯಿಂದ ನಡೆಸಲಾಗುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು, ಪೊಲೀಸ್ ಇಲಾಖೆ ಪರೀಕ್ಷೆಗಳು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪರೀಕ್ಷೆಗಳು ಹಾಗೂ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳು ಸೇರಿದಂತೆ ಎಲ್ಲ ಬಗೆಯ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಉಪಯುಕ್ತ ಪುಸ್ತಕಗಳಾಗಿರುತ್ತವೆ. ಈ ಪುಸ್ತಕಗಳನ್ನು ಭರ್ಜರಿ 20 % ಶೇಕಡಾ ರಿಯಾಯಿತಿ ದರದಲ್ಲಿ ಕೂಡಲೇ ಖರೀದಿಸಿ. ಬಾಬುರೆಡ್ಡಿ ಪಿ.ಎಸ್.ಐ |
Number of pages | 260 |
Price | ₹160.00 |
ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪುಸ್ತಕ -ಸಪ್ನಾ by Sapna, Sapna Book House
₹544.00 ₹680.00 20% off
ಕೌಟಿಲ್ಯ ಪ್ರಬಂಧಗಳು | ನಾಗರಾಜ ಎಚ್. ಗಡದ| 4th Edition by ನಾಗರಾಜ ಎಚ್. ಗಡದ, ಭಂಡಾರಿಮಠ ಪ್ರಕಾಶನ
₹176.00 ₹220.00 20% off
FDA-SDA ಕನ್ನಡ ಪ್ರಶ್ನೋತ್ತರ ಮಾಲಿಕೆ - ಸ್ಪರ್ಧಾ ವಿಜೇತ | K M ಸುರೇಶ by K M Suresh, Spardha Vijetha
₹320.00 ₹400.00 20% off
(1)CREATIVE IAS | CREATIVE KARNATAKA CURRENT AFFAIRS 2024 by Creative Ias, CREATIVE IAS ACADEMY
₹150.00 ₹180.00 17% off
(1)