Back
ಚಿಗುರು ಬ್ರಹ್ಮಾಸ್ತ್ರ| ಸಾಮಾನ್ಯ ಕನ್ನಡ GK| Chiguru Bramhastra Question Bank| 20% Mega Discount
Book name | ಚಿಗುರು ಬ್ರಹ್ಮಾಸ್ತ್ರ| ಸಾಮಾನ್ಯ ಕನ್ನಡ GK| Chiguru Bramhastra Question Bank| 20% Mega Discount |
Author | ಚಿಗುರು ಬಾಬುರೆಡ್ಡಿ |
Publisher | ಚಿಗುರು ಬುಕ್ ಪಬ್ಲಿಕೇಶನ್ |
Language | Kannada |
Stocks left | Out of stock |
Description | ಚಿಗುರು ಬ್ರಹ್ಮಾಸ್ತ್ರ |ಸಾಮಾನ್ಯ ಕನ್ನಡ GK| Chiguru Bramhastra Question Bank | 20% Mega Discount ಚಿಗುರು ಸಂಸ್ಥೆಯಿಂದ ಹೊರತರಲಾದ ಬ್ರಹ್ಮಾಸ್ತ್ರ ಪುಸ್ತಕಗಳ ಸರಣಿಯಲ್ಲಿ, ಇದೀಗ ಕನ್ನಡ ವಿಷಯದ ಪುಸ್ತಕವು ಲಭ್ಯವಿದ್ದು, ಈ ಪುಸ್ತಕದಲ್ಲಿ 1991 ರಿಂದ 2023ರ ವರೆಗೆ ನಡೆಸಲಾದ ಒಟ್ಟು 250ಕ್ಕಿಂತ ಅಧಿಕವಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ವಿಷಯವಾರು ಹಾಗೂ ಅಧ್ಯಾಯವಾರು ಪ್ರಶ್ನೋತ್ತರಗಳನ್ನು ಸಂಗ್ರಹಿಸಿ ನೀಡಲಾಗಿರುತ್ತದೆ. ಈ ಪುಸ್ತಕಗಳು KPSCಯಿಂದ ನಡೆಸಲಾಗುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು, ಪೊಲೀಸ್ ಇಲಾಖೆ ಪರೀಕ್ಷೆಗಳು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪರೀಕ್ಷೆಗಳು ಹಾಗೂ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳು ಸೇರಿದಂತೆ ಎಲ್ಲ ಬಗೆಯ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಉಪಯುಕ್ತ ಪುಸ್ತಕಗಳಾಗಿರುತ್ತವೆ. ಈ ಪುಸ್ತಕಗಳನ್ನು ಭರ್ಜರಿ 20 % ಶೇಕಡಾ ರಿಯಾಯಿತಿ ದರದಲ್ಲಿ ಕೂಡಲೇ ಖರೀದಿಸಿ. |
Number of pages | 384 |
Price | ₹220.00 |

OXFORD Student ATLAS FOR INDIA | 5th Edition by Oxford University Press, OXFORD UNIVERSITY PRESS
₹370.00 ₹425.00 13% off
(1)
ಪರಿಮಾಣಾತ್ಮಕ ಸಾಮರ್ಥ್ಯ Quantitative Aptitude - RS Agarwal by Dr. R. S. Aggarwal, S. CHANDA Publishing
₹480.00 ₹599.00 20% off
(2)
ಕೆಎಎಸ್ ಪೂರ್ವಭಾವಿ ಪರೀಕ್ಷೆಯ ಸಿದ್ಧತೆಗಾಗಿ - ಎ. ಬಾಲರಾಜು by A.Balaraju, SMV Gold Publication
₹560.00 ₹699.00 20% off

ಸಮಗ್ರ ಹೊಸಗನ್ನಡ ವ್ಯಾಕರಣ - ಅರಳಗುಪ್ಪಿ by ವಾಯ್ ಎಸ್ ಅರಳಗುಪ್ಪಿ, ಸಮಾಜ ಪುಸ್ತಕಾಲಯ
₹115.00 ₹140.00 18% off
(5)