Loading..!

Back
ಭಾರತದ ಆರ್ಥಿಕತೆ - Indian Economy By Raghavendra Shidlakatte | Latest 3rd Edition
Book nameಭಾರತದ ಆರ್ಥಿಕತೆ - Indian Economy By Raghavendra Shidlakatte | Latest 3rd Edition
Authorರಾಘವೇಂದ್ರ ಸಿ. ಶಿಡ್ಲಕಟ್ಟೆ
PublisherDaksha Publication
LanguageKannada
Stocks leftOnly 5 items remaining
Description
ಸ್ಪರ್ಧಾತ್ಮಕ ಪರೀಕ್ಷಾ ತರಬೇತುದಾರರಾದ ಶ್ರೀಯುತ ರಾಘವೇಂದ್ರ ಶಿಡ್ಲಕಟ್ಟೆ ಇವರು ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತೆ "ಭಾರತದ ಆರ್ಥಿಕತೆ" ಎಂಬ ಪುಸ್ತಕವನ್ನು ಹೊರತಂದಿದ್ದು, ಈ ಪುಸ್ತಕವು IAS, KAS, NET, K-SET, VAO, PDO, FDA, SDA, KPSC Group -C, PSI, PC ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಆರ್ಥಿಕತೆಯ ಪುಸ್ತಕವಾಗಿದೆ.
- ಇತ್ತೀಚಿಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ಪುಸ್ತಕದಿಂದ ಅತಿಹೆಚ್ಚು ಪ್ರಶ್ನೆಗಳು ಬಂದಿರುತ್ತವೆ.
- ಪ್ರಸ್ತುತ ಪುಸ್ತಕವು 2025 ನೇ ಸಾಲಿನ 3ನೇ ಪರಿಷ್ಕೃತ ಮುದ್ರಣದಲ್ಲಿ ಲಭ್ಯವಿದೆ.
* ಭರ್ಜರಿ 25% ರಿಯಾಯಿತಿ ದರದಲ್ಲಿ ಕೂಡಲೇ ಖರೀದಿಸಿ :
Number of pages560
Price₹326.00 (₹433.00) 25% off
Recent reviews

Madhusudana B K

20 ಎಪ್ರಿಲ್ 2025

Malathi K W/O Rajendra

14 ಡಿಸೆಂಬರ್ 2024

Basavaraj Halli

25 ಮೇ 2024

super economics book

Sidray Naganoor

9 ನವೆಂಬರ್ 2023

🔥🔥🔥😃