Loading..!

Back
KPTCL Mock Test-01 - Talent Career Academy, Vijayapura

ಟ್ಯಾಲೆಂಟ್ ಕೆರಿಯರ್ ಅಕಾಡೆಮಿ, ವಿಜಯಪುರ ಇವರಿಂದ KPTCL Mock Test - 01

* ಸೂಚನೆಗಳು :

- ಒಟ್ಟು 100 ಪ್ರಶ್ನೆಗಳು ಹಾಗು 100 ಅಂಕಗಳು
- ಪ್ರತಿ ಪ್ರಶ್ನೆಗೂ 4 ಆಯ್ಕೆಗಳಿರುತ್ತವೆ ಸರಿಯಾದ ಉತ್ತರವನ್ನು ನೀವು ಆಯ್ಕೆ ಮಾಡಬೇಕು 
- ಈ ಪರೀಕ್ಷೆಗೆ ಉತ್ತರ ನೀಡಲು 90 ನಿಮಿಷಗಳ ಸಮಯಾವಕಾಶ ನೀಡಲಾಗಿರುತ್ತದೆ.
- KPTCL ನ ಕಿರಿಯ ಸಹಾಯಕ(JA) ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗಮನದಲ್ಲಿರಿಸಿಕೊಂಡು ಪರೀಕ್ಷೆ ನಡೆಸುತ್ತಿದ್ದು,
ಅಭ್ಯರ್ಥಿಗಳಿಗೆ ತುಂಬಾ ಅನುಕೂಲವಾಗಲಿದೆ.
- ಪ್ರತಿ ಕ್ವಿಜ್ ಕಾರ್ಯಕ್ರಮಕ್ಕೆ ಒಬ್ಬ ವಿದ್ಯಾರ್ಥಿಗೆ ಒಂದು ಬಾರಿ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ.
- ಕ್ವಿಜ್ ನ ಕೊನೆಯಲ್ಲಿ ನೀವು ಭಾಗವಹಿಸಿದ ಪ್ರಮಾಣ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಈ ಮಾದರಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಒಬ್ಬ ವಿಜೇತರಿಗೆ ಟ್ಯಾಲೆಂಟ್ ಕೆರಿಯರ್ ಅಕಾಡೆಮಿ ಇವರು ಪ್ರಕಟಿಸಿರುವ 650 ರೂಪಾಯಿ ಮುಖಬೆಲೆಯ ಸಮಗ್ರ ಸಾಮಾನ್ಯ ಜ್ಞಾನ ಪುಸ್ತಕವನ್ನು ಬಹುಮಾನವಾಗಿ ನೀಡಲಾಗುವದು.

Start Quiz