Life is like this loading!

We've to prepare well to perform better

Back
Dronacharya Academy(R), Bengaluru Weekly Quiz - 02

ದ್ರೋಣಾಚಾರ್ಯ ಅಕಾಡೆಮಿ (ರಿ) ಇವರಿಂದ ವಾರದ ಕ್ವಿಜ್ ಕಾರ್ಯಕ್ರಮ-02
ಖ್ಯಾತ ಸ್ಪರ್ಧಾತ್ಮಕ ತರಬೇತುದಾರರಾದ ಶ್ರೀ ಹುಸೇನಪ್ಪ ನಾಯಕ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ದ್ರೋಣಾಚಾರ್ಯ ಅಕಾಡೆಮಿಯಿಂದ ವಾರಾಂತ್ಯದ ಕ್ವಿಜ್ ಕಾರ್ಯಕ್ರಮಗಳ ಸರಣಿ ಆರಂಭವಾಗಲಿದ್ದು, ಪ್ರತಿವಾರವೂ ಸ್ಪರ್ಧಾರ್ಥಿಗಳು ಭಾಗವಹಿಸಬಹುದಾಗಿದೆ.

* ಸೂಚನೆಗಳು :
- ಒಟ್ಟು 100 ಪ್ರಶ್ನೆಗಳು ಹಾಗು 100 ಅಂಕಗಳು
- ಪ್ರತಿ ಪ್ರಶ್ನೆಗೂ 4 ಆಯ್ಕೆಗಳಿರುತ್ತವೆ ಸರಿಯಾದ ಉತ್ತರವನ್ನು ನೀವು ಆಯ್ಕೆ ಮಾಡಬೇಕು
- ಈ ಪರೀಕ್ಷೆಗೆ ಉತ್ತರ ನೀಡಲು 90 ನಿಮಿಷಗಳ ಸಮಯಾವಕಾಶ ನೀಡಲಾಗಿರುತ್ತದೆ.
- ಪ್ರತಿ ವಾರ ಕ್ವಿಜ್ ನಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.
- ಪ್ರತಿ ಕ್ವಿಜ್ ಕಾರ್ಯಕ್ರಮಕ್ಕೆ ಒಬ್ಬ ವಿದ್ಯಾರ್ಥಿಗೆ ಒಂದು ಬಾರಿ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ.
- ಈ ವಾರಾಂತ್ಯದ ಕ್ವಿಜ್ ಗಳ ಕಾರ್ಯಕ್ರಮಗಳ ಮೂಲಕ ನಿಮ್ಮ ಸ್ಪರ್ಧಾತ್ಮಕ ಜ್ಞಾನದ ಮಟ್ಟವನ್ನು ಪರೀಕ್ಷಿಸಿಕೊಂಡು ಉತ್ತಮ ತಯಾರಿ ನಡೆಸಬಹುದಾಗಿರುತ್ತದೆ.
- ಕ್ವಿಜ್ ನ ಕೊನೆಯಲ್ಲಿ ನೀವು ಭಾಗವಹಿಸಿದ ಪ್ರಮಾಣ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

Start Quiz