Dronacharya Academy(R), Bengaluru Weekly Quiz - 02
KPSC, KAS, PSI, FDA, SDA ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ಅಣಕು ಪರೀಕ್ಷೆ. ಪರೀಕ್ಷೆ ಬರೆಯುವ ಮುನ್ನ ಕೆಳಗಿನ ನಿಯಮಗಳನ್ನು ಎಚ್ಚರಿಕೆಯಿಂದ ಓದಿ.
ವಿಶೇಷ ಸೂಚನೆಗಳು (Special Instructions)

ಖ್ಯಾತ ಸ್ಪರ್ಧಾತ್ಮಕ ತರಬೇತುದಾರರಾದ ಶ್ರೀ ಹುಸೇನಪ್ಪ ನಾಯಕ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ದ್ರೋಣಾಚಾರ್ಯ ಅಕಾಡೆಮಿಯಿಂದ ವಾರಾಂತ್ಯದ ಕ್ವಿಜ್ ಕಾರ್ಯಕ್ರಮಗಳ ಸರಣಿ ಆರಂಭವಾಗಲಿದ್ದು, ಪ್ರತಿವಾರವೂ ಸ್ಪರ್ಧಾರ್ಥಿಗಳು ಭಾಗವಹಿಸಬಹುದಾಗಿದೆ.
* ಸೂಚನೆಗಳು :
- ಒಟ್ಟು 100 ಪ್ರಶ್ನೆಗಳು ಹಾಗು 100 ಅಂಕಗಳು
- ಪ್ರತಿ ಪ್ರಶ್ನೆಗೂ 4 ಆಯ್ಕೆಗಳಿರುತ್ತವೆ ಸರಿಯಾದ ಉತ್ತರವನ್ನು ನೀವು ಆಯ್ಕೆ ಮಾಡಬೇಕು
- ಈ ಪರೀಕ್ಷೆಗೆ ಉತ್ತರ ನೀಡಲು 90 ನಿಮಿಷಗಳ ಸಮಯಾವಕಾಶ ನೀಡಲಾಗಿರುತ್ತದೆ.
- ಪ್ರತಿ ವಾರ ಕ್ವಿಜ್ ನಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.
- ಪ್ರತಿ ಕ್ವಿಜ್ ಕಾರ್ಯಕ್ರಮಕ್ಕೆ ಒಬ್ಬ ವಿದ್ಯಾರ್ಥಿಗೆ ಒಂದು ಬಾರಿ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ.
- ಈ ವಾರಾಂತ್ಯದ ಕ್ವಿಜ್ ಗಳ ಕಾರ್ಯಕ್ರಮಗಳ ಮೂಲಕ ನಿಮ್ಮ ಸ್ಪರ್ಧಾತ್ಮಕ ಜ್ಞಾನದ ಮಟ್ಟವನ್ನು ಪರೀಕ್ಷಿಸಿಕೊಂಡು ಉತ್ತಮ ತಯಾರಿ ನಡೆಸಬಹುದಾಗಿರುತ್ತದೆ.
- ಕ್ವಿಜ್ ನ ಕೊನೆಯಲ್ಲಿ ನೀವು ಭಾಗವಹಿಸಿದ ಪ್ರಮಾಣ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಪರೀಕ್ಷಾ ನಿಯಮಾವಳಿಗಳು ಮತ್ತು ಸೂಚನೆಗಳು (Exam Guidelines)
ಪರೀಕ್ಷೆಯಲ್ಲಿ ಭಾಗವಹಿಸಲು ಲಾಗಿನ್ ಅಗತ್ಯವಿದೆ
ನಿಮ್ಮ ಅಂಕಗಳು ಮತ್ತು ರಾಜ್ಯ ಮಟ್ಟದ ಲೀಡರ್ ಬೋರ್ಡ್ ಶ್ರೇಯಾಂಕವನ್ನು ಪಡೆಯಲು ದಯವಿಟ್ಟು ಲಾಗಿನ್ ಆಗಿ.
ಲಾಗಿನ್ ಆಗಿ ಪರೀಕ್ಷೆ ಬರೆಯಿರಿ (Login to Start)