Loading..!

Back
KPSC Vaani ವಾರಾಂತ್ಯದ ಕ್ವಿಜ್ ಕಾರ್ಯಕ್ರಮ - 12

* ಸೂಚನೆಗಳು :

- ಒಟ್ಟು 60 ಪ್ರಶ್ನೆಗಳು ಹಾಗು 60 ಅಂಕಗಳು
- ಪ್ರತಿ ಪ್ರಶ್ನೆಗೂ 4 ಆಯ್ಕೆಗಳಿರುತ್ತವೆ ಸರಿಯಾದ ಉತ್ತರವನ್ನು ನೀವು ಆಯ್ಕೆ ಮಾಡಬೇಕು 
- ಕಳೆದ ಒಂದು ವಾರದ ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಆದರಿಸಿ ಪ್ರಶ್ನೆಗಳನ್ನು ನೀಡಲಾಗಿರುತ್ತದೆ.
- ಈ ಪರೀಕ್ಷೆಗೆ ಉತ್ತರ ನೀಡಲು 35 ನಿಮಿಷಗಳ ಸಮಯಾವಕಾಶ ನೀಡಲಾಗಿರುತ್ತದೆ.
- ಅತಿ ಹೆಚ್ಚು ಅಂಕ ಗಳಿಸಿದ 5 ಅಥವಾ ಹೆಚ್ಚು ವಿಜೇತರ ಹೆಸರುಗಳನ್ನೂ ನಮ್ಮ ಜಾಲತಾಣದಲ್ಲಿ ಪ್ರಕಟಿಸಲಾಗುವದು.
- ಪ್ರತಿ ರವಿವಾರ ಬೆಳಿಗ್ಗೆ 9:00 ಗಂಟೆಯಿಂದ ಸಾಯಂಕಾಲ 6:00 ಗಂಟೆಯವರೆಗೆ ಕ್ವಿಜ್ ನಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.
- ಒಬ್ಬ ವಿದ್ಯಾರ್ಥಿಗೆ ಒಂದು ಬಾರಿ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ.
* ಈ ವಾರದ ಕ್ವಿಜ್ ಕಾರ್ಯಕ್ರಮದ ಅಂತ್ಯದಲ್ಲಿ ಕಳೆದ 4 ವಾರಗಳ ಹಾಗು ಈ ವಾರದ ಒಟ್ಟು ಅಂಕಗಳ ಆಧಾರದ ಮೇಲೆ ಮೆಗಾ ಬಹುಮಾನ ಘೋಷಿಸಲಾಗುವದು.
 
ವಿಶೇಷ ಸೂಚನೆ : ಐದು ವಾರಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ಒಬ್ಬ ವಿಜೇತರಿಗೆ ಮೆಗಾ ಬಹುಮಾನ "ಸಮಗ್ರ ಇತಿಹಾಸ (KNA) (ಬೆಲೆ: 1200)" ಪುಸ್ತಕವನ್ನು ನೀಡಲಾಗುವದು. (ಐದು ವಾರಗಳ ಅಂಕಗಳನ್ನು ಪರಿಗಣಿಸಲಾಗುವದು)
ಮೆಗಾ ಬಹುಮಾನ : ಸಮಗ್ರ ಇತಿಹಾಸ (KNA) ಬೆಲೆ:1200/-
 
 
* ಪುಸ್ತಕ ಬಹುಮಾನಗಳು ಕೇವಲ ನೆಪ ಮಾತ್ರ ಇಲ್ಲಿ ನಿಮ್ಮ ಪರೀಕ್ಷಾ ತಯಾರಿ ಹಾಗು ಜ್ಞಾನವನ್ನು ಪರೀಕ್ಷಿಸುವ ಒಂದು ಸಣ್ಣ ಪ್ರಯತ್ನವಷ್ಟೇ ನಡೆಯುತ್ತಿದೆ, ಹಾಗಾಗಿ ಪ್ರತಿವಾರ ಕ್ವಿಜ್ ನಲ್ಲಿ ಭಾಗವಹಿಸಿ ನಿಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಿ. 

ಈ ವಾರದ ಕ್ವಿಜ್ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಅಭ್ಯರ್ಥಿಗಳ ವಿವರ : 
Ashik koppaashik999@gmail.com 
Veda Naik naikveda3@gmail.com  
Basavaraj S Kittali kittalibasavaraj4@gmail.com 
ಚೇತನ ಎಸ್ ಕೆ kittalivishwachetan@gmail.com 
Kalpavruksha kalpavruksha@gmail.com 
Mahendramahendra@gmail.com
 
ಕಳೆದ ಐದು ವಾರಗಳ ಅಂಕಗಳನ್ನು ಪರಿಗಣಿಸಲಾಗಿ ಮೆಗಾ ಬಹುಮಾನದ ವಿಜೇತರು : Ashik (koppaashik999@gmail.com) 
ಇವರಿಗೆ ಶೀಘ್ರದಲ್ಲೇ ಪುಸ್ತಕ ಬಹುಮಾನ ತಲುಪಿಸಲಾಗುವದು.

Start Quiz