Life is like this loading!

We've to prepare well to perform better

Back
KPSC Vaani ವಾರಾಂತ್ಯದ ಕ್ವಿಜ್ ಕಾರ್ಯಕ್ರಮ - 09

* ಸೂಚನೆಗಳು :

- ಒಟ್ಟು 60 ಪ್ರಶ್ನೆಗಳು ಹಾಗು 60 ಅಂಕಗಳು
- ಪ್ರತಿ ಪ್ರಶ್ನೆಗೂ 4 ಆಯ್ಕೆಗಳಿರುತ್ತವೆ ಸರಿಯಾದ ಉತ್ತರವನ್ನು ನೀವು ಆಯ್ಕೆ ಮಾಡಬೇಕು 
- ಕಳೆದ ಒಂದು ವಾರದ ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಆದರಿಸಿ ಪ್ರಶ್ನೆಗಳನ್ನು ನೀಡಲಾಗಿರುತ್ತದೆ.
- ಈ ಪರೀಕ್ಷೆಗೆ ಉತ್ತರ ನೀಡಲು 35 ನಿಮಿಷಗಳ ಸಮಯಾವಕಾಶ ನೀಡಲಾಗಿರುತ್ತದೆ.
- ಅತಿ ಹೆಚ್ಚು ಅಂಕ ಗಳಿಸಿದ 5 ಅಥವಾ ಹೆಚ್ಚು ವಿಜೇತರ ಹೆಸರುಗಳನ್ನೂ ನಮ್ಮ ಜಾಲತಾಣದಲ್ಲಿ ಪ್ರಕಟಿಸಲಾಗುವದು.
- ಪ್ರತಿ ರವಿವಾರ ಬೆಳಿಗ್ಗೆ 9:00 ಗಂಟೆಯಿಂದ ಸಾಯಂಕಾಲ 6:00 ಗಂಟೆಯವರೆಗೆ ಕ್ವಿಜ್ ನಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.
- ಒಬ್ಬ ವಿದ್ಯಾರ್ಥಿಗೆ ಒಂದು ಬಾರಿ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ.
 

ಪ್ರಥಮ ಬಹುಮಾನ ಮತ್ತು ದ್ವಿತೀಯ ಬಹುಮಾನ ಪುಸ್ತಕ : ಸ್ಪರ್ಧಾ ಇತಿಹಾಸ(ಮಂಜುನಾಥ್ಆರ್.)
 
- ಅತಿ ಹೆಚ್ಚು ಅಂಕ ಗಳಿಸಿದ ಇಬ್ಬರು ವಿಜೇತರಿಗೆ ಈ ಮೇಲೆ ತಿಳಿಸಿದ ಪುಸ್ತಕವನ್ನು ಬಹುಮಾನವಾಗಿ ನೀಡಲಾಗುವದು.
ಈ ಪುಸ್ತಕಗಳನ್ನು ಲೇಖಕರಾದಮಂಜುನಾಥ್ ಆರ್. ಅವರು ವಿಜೇತರಿಗೆ ಬಹುಮಾನವಾಗಿ ನೀಡಲಿದ್ದಾರೆ.
- ಅಭ್ಯರ್ಥಿಗಳಲ್ಲಿ ಮೊದಲ ಎರಡು ಬಹುಮಾನ ಹಂಚಿಕೆಯಾದ ಸಂದರ್ಭದಲ್ಲಿ, Quiz ಮುಗಿಸಲು ತೆಗೆದುಕೊಂಡ ಸಮಯದ ಆಧಾರದ ಮೇಲೆ / ಲಾಟರಿ ಮೂಲಕ ವಿಜೇತರನ್ನು ಆಯ್ಕೆಮಾಡಲಾಗುವದು.
 
ವಿಶೇಷ ಸೂಚನೆ : ಮುಂದಿನ ಐದು ವಾರಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ಒಬ್ಬ ವಿಜೇತರಿಗೆ ಮೆಗಾ ಬಹುಮಾನ "ಸಮಗ್ರ ಇತಿಹಾಸ (KNA) (ಬೆಲೆ: 1200)" ಪುಸ್ತಕವನ್ನು ನೀಡಲಾಗುವದು. (ಐದು ವಾರಗಳ ಅಂಕಗಳನ್ನು ಪರಿಗಣಿಸಲಾಗುವದು)
ಮೆಗಾ ಬಹುಮಾನ : ಸಮಗ್ರ ಇತಿಹಾಸ (KNA) ಬೆಲೆ:1200/-
 
* ಪುಸ್ತಕ ಬಹುಮಾನಗಳು ಕೇವಲ ನೆಪ ಮಾತ್ರ ಇಲ್ಲಿ ನಿಮ್ಮ ಪರೀಕ್ಷಾ ತಯಾರಿ ಹಾಗು ಜ್ಞಾನವನ್ನು ಪರೀಕ್ಷಿಸುವ ಒಂದು ಸಣ್ಣ ಪ್ರಯತ್ನವಷ್ಟೇ ನಡೆಯುತ್ತಿದೆ, ಹಾಗಾಗಿ ಪ್ರತಿವಾರ ಕ್ವಿಜ್ ನಲ್ಲಿ ಭಾಗವಹಿಸಿ ನಿಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಿ.

ಈ ವಾರದ ಕ್ವಿಜ್ ನ ಕೀ ಉತ್ತರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
 
ಈ ವಾರದ ಕ್ವಿಜ್ ಕಾರ್ಯಕ್ರಮದಲ್ಲಿ ನಿಗದಿತ ಸಮಯದೊಳಗೆ ಒಟ್ಟು 2,884 ಜನರು ಭಾಗವಹಿಸಿ ಕ್ವಿಜ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದೀರಿ, ನಿಮಗೆ KPSCVaani ಯಿಂದ ಅಭಿನಂದನೆಗಳು.
* ಪುಸ್ತಕ ಬಹುಮಾನಗಳು ಕೇವಲ ನೆಪ ಮಾತ್ರ ಇಲ್ಲಿ ನಿಮ್ಮ ಪರೀಕ್ಷಾ ತಯಾರಿ ಹಾಗು ಜ್ಞಾನವನ್ನು ಪರೀಕ್ಷಿಸುವ ಒಂದು ಸಣ್ಣ ಪ್ರಯತ್ನವಷ್ಟೇ ನಡೆಯುತ್ತಿದೆ, ಹಾಗಾಗಿ ಪ್ರತಿವಾರ ಕ್ವಿಜ್ ನಲ್ಲಿ ಭಾಗವಹಿಸಿ ನಿಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಿ.
 
ಈ ವಾರದ ಕ್ವಿಜ್ ಕಾರ್ಯಕ್ರಮದ ವಿಜೇತರ ವಿವರ ಈ ಕೆಳಗಿನಂತಿರುತ್ತದೆ  :
ಪ್ರಥಮ ಬಹುಮಾನ : Shubham Huvannavar (Shubhamhuvannavar1150@gmail.com)
ದ್ವಿತೀಯ ಬಹುಮಾನ : Rajeshwari M (wadagerir67@gmail.com) 
 
ಹೆಚ್ಚು ಅಂಕಗಳಿಸಿದ ಇತರೆ ಸ್ಪರ್ಧಾರ್ಥಿಗಳು : 
Basavaraj Rangannavar (basavarjrangannavar@gmail.com)
Sunil Harali (Sunilkumarsp341@gmail.com )
Sachin S (sachinsws1997@gmail.com)
Sanju Punji (punjisanjeev@gmail.com)
Vinayak N (naikvinayak27@gmail.com)
Sachin soppadla (swsoppadlas@gmail.com)
Veda Naik (naikveda3@gmail.com)
Ashik (koppaashik999@gmail.com )
Siddesh (siddusiddesh@gmail.com )

Start Quiz