ಬಳ್ಳಾರಿ / ವಿಜಯನಗರ ಜಿಲ್ಲಾ ಪಂಚಾಯತ್ ವಿಭಾಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ
Published by: Surekha Halli | Date:6 ಜೂನ್ 2021

ಬಳ್ಳಾರಿ/ವಿಜಯನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಶಾಮ್ ಪ್ರಸಾದ್ ಮುಖರ್ಜಿ ರುರ್ಬನ್ ಮಿಷನ್ ಅಡಿಯಲ್ಲಿ ಆಯ್ಕೆಯಾದ DPMU ಹಾಗೂ CDMU ಘಟಕಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಮಾನವ ಸಂಪನ್ಮೂಲ ಸಂಸ್ಥೆಯ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕ 14-06-2021 ರೊಳಗಾಗಿ ಅರ್ಜಿಯನ್ನು ಸಲ್ಲಿಸಬೇಕು.
* ಹುದ್ದೆಗಳ ವಿವರ :
- ಪ್ರಾದೇಶಿಕ ಯೋಜನಾ ತಜ್ಞ - 2
- ಗ್ರಾಮೀಣಾಭಿವೃದ್ಧಿ ನಿರ್ವಹಣಾ ತಜ್ಞ - 2
- ಎಂಜಿನಿಯರಿಂಗ್ ತಜ್ಞ - 4
- ಪ್ರಾದೇಶಿಕ ಯೋಜನೆ ವೃತ್ತಿಪರ - 4
- ಗ್ರಾಮೀಣ ನಿರ್ವಹಣಾ ವೃತ್ತಿಪರರು - 4
No. of posts: 16
Application Start Date: 4 ಜೂನ್ 2021
Application End Date: 14 ಜೂನ್ 2021
Work Location: ಬಳ್ಳಾರಿ/ವಿಜಯನಗರ
Qualification:
* ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ, ಕನ್ನಡ ಮತ್ತು ಇಂಗ್ಲಿಷ್ ಭಾಷೆಯನ್ನು ಚೆನ್ನಾಗಿ ತಿಳಿದಿರಬೇಕು.
- ಪ್ರಾದೇಶಿಕ ಯೋಜನಾ ತಜ್ಞ ಹುದ್ದೆಗೆ : ಗ್ರಾಮೀಣ ನಿರ್ವಹಣೆ / ಪ್ರಾದೇಶಿಕ ಯೋಜನೆ / ಪ್ರಾದೇಶಿಕ ಯೋಜನೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಮತ್ತು 2 ವರ್ಷಗಳ ಸಂಬಂಧಿತ ಅನುಭವವನ್ನು ಹೊಂದಿರೆಯಬೇಕು.
- ಗ್ರಾಮೀಣಾಭಿವೃದ್ಧಿ ನಿರ್ವಹಣಾ ತಜ್ಞ ಹುದ್ದೆಗೆ : ಗ್ರಾಮೀಣಾಭಿವೃದ್ಧಿ / ಗ್ರಾಮೀಣ ನಿರ್ವಹಣೆ, ಕೃಷಿ / ಸಾಮಾಜಿಕ ವಿಜ್ಞಾನದಲ್ಲಿ ಪದವಿಯನ್ನು ಮತ್ತು ರಾಜ್ಯದೊಳಗಿನ ಗ್ರಾಮೀಣ ವಲಯದಲ್ಲಿ 2 ವರ್ಷದ ಅನುಭವವನ್ನು ಹೊಂದಿರೆಯಬೇಕು.
- ಎಂಜಿನಿಯರಿಂಗ್ ತಜ್ಞ ಹುದ್ದೆಗೆ :ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಮತ್ತು 2 ವರ್ಷಗಳ ಅನುಭವವನ್ನು ಹೊಂದಿರೆಯಬೇಕು.
- ಪ್ರಾದೇಶಿಕ ಯೋಜನೆ ವೃತ್ತಿಪರ ಹುದ್ದೆಗೆ : ನಗರ ಯೋಜನೆಯಲ್ಲಿ ಪದವಿಯನ್ನು ಹೊಂದಿರೆಯಬೇಕು.
- ಗ್ರಾಮೀಣ ನಿರ್ವಹಣಾ ವೃತ್ತಿಪರರು ಹುದ್ದೆಗೆ : ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಮತ್ತು 1 ವರ್ಷದ ಅನುಭವವನ್ನು ಹೊಂದಿರೆಯಬೇಕು.
* ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ, ಕನ್ನಡ ಮತ್ತು ಇಂಗ್ಲಿಷ್ ಭಾಷೆಯನ್ನು ಚೆನ್ನಾಗಿ ತಿಳಿದಿರಬೇಕು.
Age Limit:
- ಕನಿಷ್ಠ 25 ವರ್ಷ ವಯಸ್ಸನ್ನು ಹೊಂದಿರಬೇಕು.
- ಗರಿಷ್ಟ 45 ವರ್ಷ ವಯಸ್ಸನ್ನು ಮೀರಿರಬಾರದು.
Pay Scale: * ವೇತನ ಶ್ರೇಣಿ :
- ಪ್ರಾದೇಶಿಕ ಯೋಜನಾ ತಜ್ಞ - 30,000/-
- ಗ್ರಾಮೀಣ ನಿರ್ವಹಣಾ ವೃತ್ತಿಪರರು - 20,000/-
- ಪ್ರಾದೇಶಿಕ ಯೋಜನಾ ತಜ್ಞ - 30,000/-
- ಗ್ರಾಮೀಣಾಭಿವೃದ್ಧಿ ನಿರ್ವಹಣಾ ತಜ್ಞ - 25,000/-
- ಎಂಜಿನಿಯರಿಂಗ್ ತಜ್ಞ - 25,000/-
- ಪ್ರಾದೇಶಿಕ ಯೋಜನೆ ವೃತ್ತಿಪರ - 20,000/-
- ಗ್ರಾಮೀಣ ನಿರ್ವಹಣಾ ವೃತ್ತಿಪರರು - 20,000/-
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.




Comments