ಭಾರತೀಯ ಸೇನೆಯ ಮಹಿಳಾ ಮಿಲಿಟರಿ ಪೊಲೀಸ್ ಪಡೆಯಲ್ಲಿ ಸೇವೆ ಸಲ್ಲಿಸಲು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Basavaraj Halli | Date:31 ಜುಲೈ 2020

ಭಾರತೀಯ ಸೇನಾ ಪಡೆಯಲ್ಲಿ ಸೇವೆ ಸಲ್ಲಿಸಲು 99 ಸೋಲ್ಜರ್ (ಜನರಲ್)(ಮಹಿಳಾ ಮಿಲಿಟರಿ ಪೊಲೀಸ್) ಹುದ್ದೆಗಳ ನೇಮಕಾತಿಗಾಗಿ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
* ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವದು ಕಡ್ಡಯಾಗಿರುತ್ತದೆ. ಹಾಗೂ ನೋಂದಾಯಿತ ಅಭ್ಯರ್ಥಿಗಳಿಗೆ ರ್ಯಾಲಿಗಾಗಿ ಪ್ರವೇಶ ಪತ್ರಗಳನ್ನು ನೋಂದಾಯಿತ ಇ-ಮೇಲ್ ಮೂಲಕ ಕಳುಹಿಸಲಾಗುತ್ತದೆ.
* ನೇಮಕಾತಿ ರ್ಯಾಲಿಗಳನ್ನು ಅಂಬಾಲಾ, ಲಕ್ನೋ, ಜಬಲ್ಪುರ, ಬೆಂಗಳೂರು, ಶಿಲ್ಲಾಂಗ್ ಮತ್ತು ಪುಣೆನಲ್ಲಿ ನಡೆಸಲು ಯೋಜಿಸಲಾಗಿದೆ.
ಹುದ್ದೆಗಳ ವಿವರ:
ಸೋಲ್ಜರ್ ಜನರಲ್ ಡ್ಯೂಟಿ (ಮಹಿಳಾ ಮಿಲಿಟರಿ ಪೊಲೀಸ್) - 99

No. of posts: 99
Application Start Date: 27 ಜುಲೈ 2020
Application End Date: 31 ಆಗಸ್ಟ್ 2020
Qualification: ಕನಿಷ್ಠ ಶಿಕ್ಷಣ ಅರ್ಹತೆ ಮೆಟ್ರಿಕ್ / 10 ನೇ / ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಒಟ್ಟು 45% ಅಂಕಗಳೊಂದಿಗೆ ಪಾಸಾಗಿರಬೇಕು.
Age Limit: ಕನಿಷ್ಠ 17 ವರ್ಷ 6 ತಿಂಗಳು
ಗರಿಷ್ಠ 21 ವರ್ಷಗಳು
* 01 Oct 1999 ರಿಂದ 01 Apr 2003 ರೊಳಗಾಗಿ ಜನಿಸಿರಬೇಕು.
- ಈ ನೇಮಕಾತಿಯ ಕುರಿತು ಹೆಚ್ಚಿನ ವಿವರಗಳಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅದಿಕ್ರುತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನಿಸಬಹುದಾಗಿದೆ.

Comments