VRL ಲಾಜಿಸ್ಟಿಕ್ಸ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
| Date:15 ಜೂನ್ 2019

VRL Logistics Recruitment 2019 :
ಡಾ. ವಿಜಯ ಸಂಕೇಶ್ವರ ಮಾಲೀಕತ್ವದಲ್ಲಿ 1976ರಲ್ಲಿ ಹುಬ್ಬಳ್ಳಿಯಲ್ಲಿ ಸ್ಥಾಪನೆಗೊಂಡ ವಿಆರ್ಲ ಲಾಜಿಸ್ಟಿಕ್ಸ ಲಿಮಿಟೆಡ್ ಸಂಸ್ಥೆ ಪ್ರಸ್ತುತ ಟ್ರಾನ್ಸಪೋರ್ಟೇಷನ್ ಕ್ಷೇತ್ರದಲ್ಲಿ ದೇಶದಲ್ಲೆ ಮುಂಚೂಣಿಯಲ್ಲಿದೆ. 4 ದಶಕಕ್ಕೂ ಹೆಚ್ಚು ವರ್ಷಗಳಿಂದ ಕ್ರಿಯಾಶೀಲವಾಗಿದ್ದು, ಹಲವು ದಾಖಲೆಗಳನ್ನು ಬರೆದಿದೆ,ಮಹತ್ವದ ಮೈಲಿಗಲ್ಲುಗಳನ್ನು ಸ್ಥಾಪಿಸಿರುವಂತಹ ಈ ಪ್ರತಿಷ್ಠಿತ ಸಂಸ್ಥೆಯಲ್ಲಿ ಇಂಟರ್ನಲ್ ಆಡಿಟರ್/ಬ್ರಾಂಚ್ ಇನ್ಸ್ಪೆಕ್ಟರ್ ಹಾಗೂ ಕ್ಲರ್ಕ್ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನವನ್ನು ಹಾಗೂ ಇತರೆ ಯಾವುದೇ ಮಾಹಿತಿಯನ್ನು ಕೆಳಗೆ ತಿಳಿಸಿದ ಇಮೇಲ್ ಐಡಿ ಅಥವಾ ಸಂಪರ್ಕಕ್ಕೆ ನೀಡಿರುವ ನಂಬರ್ ಗಳಿಗೆ ಕರೆ ಮಾಡಿ ತಿಳಿದುಕೊಳ್ಳಬಹುದು
contact numbers: 0836-2237511/12/13/14
email: headoffice@vrllogistics.com

No. of posts: 300
Application Start Date: 13 ಮೇ 2019
Qualification: ಇಂಟರ್ನಲ್ ಆಡಿಟರ್ ಅಥವಾ ಬ್ರಾಂಚ್ ಇನ್ಸ್ಪೆಕ್ಟರ್ ಹುದ್ದೆಗೆ ಪದವಿ ಪಾಸಾಗಿರಬೇಕು.ಬ್ರಾಂಚ್ ಇನ್ ಸ್ಪೆಕ್ಷನ್ ಮತ್ತು ವ್ಯವಹಾರ ಅಭಿವೃದ್ಧಿ ಕಾರ್ಯದಲ್ಲಿ ಅನುಭವ ಹೊಂದಿರಬೇಕು. ತಿಂಗಳಲ್ಲಿ ಕನಿಷ್ಠ 20 ದಿನಗಳ ಕಾಲ ರಾಷ್ಟ್ರಾದ್ಯಂತ ಎಲ್ಲೆಡೆಯೂ ಪ್ರವಾಸಕೈಗೊಳ್ಳಲು ಸಮರ್ಥರಿದ್ದು ಆಸಕ್ತಿಯುಳ್ಳವರು ಅರ್ಜಿ ಸಲ್ಲಿಸಬಹುದು.
VRL Logistics Recruitment 2019
VRL Logistics Recruitment 2019

Comments